ಉಮೇಶ್ ಬಾಣಾವರ
ತಡೆಹಿಡಿದ ಮಾಸಾಶನ ಬಿಡುಗಡೆಗೆ ಸರ್ಕಾರದ ನಿರ್ಧಾರ*
*ತಡೆಹಿಡಿದ ಮಾಸಾಶನ ಬಿಡುಗಡೆಗೆ ಸರ್ಕಾರದ ನಿರ್ಧಾರ**ಜನರ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ: ವೈ.ಎಸ್.ವಿ. ದತ್ತಾ* ರಾಜ್ಯದಲ್ಲಿ ಆದಾಯ ಮಿತಿ ಕಾರಣಕ್ಕೆ ತಡೆಹಿಡಿಯಲಾಗಿದ್ದ ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನವನ್ನು ಫಲಾನುಭವಿಗಳಿಗೆ…
ಅರಸೀಕೆರೆಯಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಶೀಘ್ರದಲ್ಲೇ ನಿರೀಕ್ಷೆ
ರೈಲ್ವೆ ಸಚಿವರೊಂದಿಗೆ ಚರ್ಚಿಸಿದ್ದೇನೆ: ಸಂಸದ ಶ್ರೇಯಸ್ ಪಟೇಲ್ಅರಸೀಕೆರೆ: ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿಲುಗಡೆ ನೀಡುವಂತೆ ಪ್ರಯಾಣಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಬಂದಿರುವ ಬೇಡಿಕೆಯನ್ನು…
ಒಂದೇ ಭಾರತ್ ರೈಲು ನಿಲುಗಡೆಗೆ ಮನವಿ
ಅರಸೀಕೆರೆ ಮಹಾ ಜನತೆಯ ಬಹು ದಿನಗಳ ಕನಸು ಅರಸೀಕೆರೆಯಲ್ಲಿ ವಂದೇ ಭಾರತ್ ರೈಲು ನಿಲುಗಡೆ ಆಗಲಿ ಎಂದು ರೈಲ್ವೆ ಅಧಿಕಾರಿಗಳಿಗೆ ಮನವಿರುದ್ರಾಕ್ಷ ಫೌಂಡೇಶನ್ ಆಶ್ರಯದ ಸಮರ್ಪಣಾ ಹಾಗೂ…
ಒಂದೇ ಭಾರತ್ ರೈಲು ನಿಲುಗಡೆಗೆ ಮನವಿ
ಅರಸೀಕೆರೆ ಮಹಾ ಜನತೆಯ ಬಹು ದಿನಗಳ ಕನಸು ಅರಸೀಕೆರೆಯಲ್ಲಿ ವಂದೇ ಭಾರತ್ ರೈಲು ನಿಲುಗಡೆ ಆಗಲಿ ಎಂದು ರೈಲ್ವೆ ಅಧಿಕಾರಿಗಳಿಗೆ ಮನವಿರುದ್ರಾಕ್ಷ ಫೌಂಡೇಶನ್ ಆಶ್ರಯದ ಸಮರ್ಪಣಾ ಹಾಗೂ…
ಶ್ರೀ ಶನೇಶ್ವರ ಸ್ವಾಮಿ ರಾಜಯೋಗ ಕ್ಷೇತ್ರ ಸೆ. 5 ರಂದು ಲಕ್ಷದೀಪೋತ್ಸವ
ಬೆಂಗಳೂರಿನ ಯಲಹಂಕ ತಾಲೂಕಿನ ಜಾಲ ಹೋಬಳಿ ಬಳಿ ಇದೆ ಶ್ರೀ ಶನೇಶ್ವರ ಸ್ವಾಮಿಯ ರಾಜಯೋಗ ಕ್ಷೇತ್ರ ಶಕ್ತಿ ಪೀಠ ಶ್ರೀ ಶನೇಶ್ವರ ಸ್ವಾಮಿ ಎಂದರೆ ನವಗ್ರಹಗಳಲ್ಲಿ ಒಬ್ಬರಾದ…
ಸ್ವರ್ಣ ಗೌರಿ ದೇವತೆ ರಾಜ್ಯದಲ್ಲಿ ಹೆಸರುವಾಸಿ ಯಾವುದು ಕೋಡಿ ಶ್ರೀ ಗಳ ಭವಿಶ್ಯ
ಮಾಡಾಳು ತನ್ನ ಇಚ್ಛೆಯಂತೆಆಲಯವನ್ನು ನಿರ್ಮಿಸಿಕೊಂಡಿರುವ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಿ ದೇವಿಯು ಮುಂದಿನ ದಿನಗಳಲ್ಲಿ ನಂಬಿ ಬರುವ ಭಕ್ತ ಸಂಕುಲವನ್ನು ಉದ್ದರಿಸುವ ಮೂಲಕ ಮಾಡಾಳು ಗ್ರಾಮ…
ಶ್ರೀ ಸ್ವರ್ಣಗೌರಿ ಅಮ್ಮನವರ ದೇವಾಲಯ ಲೋಕಾರ್ಪಣೆ
ಕೋಡಿಮಠದ ಶ್ರೀ ಶ್ರೀ ಚೇತನ್ ಮರಿದೇವರ ಸಾನಿಧ್ಯ ಮಾಡಾಳು ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಗ್ರಾಮದ ಮೂಗುತಿ ಸುಂದರಿ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ಅನುಗ್ರಹ ಹಾಗೂ…
ನೈಜ ವರದಿ ತಯಾರಿಸಲು ಅಧಿಕಾರಿಗಳಿಗೆ ಸೂಚನೆ
ನೈಜ ವರದಿ ತಯಾರಿಸಲು ಅಧಿಕಾರಿಗಳಿಗೆ ಸೂಚನೆಹಾಸನ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಕೇಂದ್ರ ಸರ್ಕಾರದಿಂದ ಘೋಷಣೆ ಮಾಡಿಸುವ ನಿಟ್ಟಿನಲ್ಲಿ ವರದಿ ಸಲ್ಲಿಸಲು ಪೂರ್ಣ ಪ್ರಮಾಣದಲ್ಲಿ ನೈಜ ವರದಿ…
ಶ್ರೀ ಸಾಯಿ ಸೇವಾ ವೃದ್ಧಾಶ್ರಮ ಉದ್ಘಾಟನಾ ಸಮಾರಂಭ
ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಮರುವೆಕೆರೆ ಪಂಚಾಯಿತಿಗೆ ಸೇರುವ ಬಂದ್ರೆ ಹಳ್ಳಿಯಲ್ಲಿ ಶ್ರೀ ಸಾಯಿ ಸೇವಾ ವೃದ್ಧಾಶ್ರಮ ಉದ್ಘಾಟನಾ ಸಮಾರಂಭ ತುಮಕೂರು ತುಮಕೂರು ಜಿಲ್ಲೆ ಮಧುಗಿರಿ…
ಅರಸೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅದ್ದೂರಿ ಸ್ವತಂತ್ರೋತ್ಸವ
ಇಂದಿನ ಯುವ ಜನತೆ ತಮ್ಮ ವಿದ್ಯಾರ್ಥಿ ಜೀವನದಲ್ಲಿ ದೇಶ ಸೇವೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಅರಸೀಕೆರೆ ಯ ನಿವೃತ್ತ ಸೈನಿಕರಾದ ಶ್ರೀಯುತ ಅಣ್ಣೇಗೌಡರು ತಿಳಿಸಿದರು. ಶ್ರೀಯುತರು ಜಾಜುರು ಸಮೀಪದ…

