Umesh Banavar
ಮಾಡಾಳು ಗ್ರಾಮದ ಪುರಾಣ ಪುಣ್ಯ ಪ್ರಸಿದ್ಧ ಸ್ವರ್ಣ ಗೌರಮ್ಮನವರ ಅಮಾವಾಸ್ಯೆ ವಿಶೇಷ ಪೂಜೆ
ಮಾಡಾಳು ಗ್ರಾಮದ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಗುರುವಾರ ಸಂಜೆ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆಯನ್ನು ನೂರಾರು ಭಕ್ತರ ಸಮ್ಮುಖದಲ್ಲಿಶ್ರದ್ಧಾ ಭಕ್ತಿಯೊಂದಿಗೆ ಗುರುವಾರ ಸಂಜೆ...
ಮುಂದಿನ ಪೀಳಿಗೆಗೆ ಕನ್ನಡ ಉಳಿಸಿ ಬೆಳೆಸುವ ಪ್ರತಿಜ್ಞೆ ಆಗಬೇಕಿದೆ ಗಂಜಿಗೆರೆ ಚಂದ್ರಶೇಖರ್
ಅರಸೀಕೆರೆ : ನಗರದ ಹಾಸನದ ರಸ್ತೆಯಲ್ಲಿರುವ ರಾಯಲ್ ಪದವಿ ಕಾಲೇಜು ಆವರಣದಲ್ಲಿ ರಾಯಲ್ ಕನ್ನಡೋತ್ಸವ ೨೦೨೫ ಭವ್ಯ ಕಾರ್ಯಕ್ರಮದ ದ್ವಜಾರೋಹಣ ನೆರವೇರಿಸಿ ಮಾತನಾಡಿದ ನಗರ ಯೋಜನಾ ಪ್ರಾದಿಕಾರ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್...
ಮಾಡಾಳು ಗ್ರಾಮದ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯವರ ಕಾರ್ತಿಕ ದೀಪೋತ್ಸವ
ಮಾಡಾಳು ಗ್ರಾಮದ ಕೆರೆ ಏರಿ ಮೇಲಿ ನೆಲೆಸಿರುವ ಗ್ರಾಮದ ಆರಾಧ್ಯ ದೈವ ಶ್ರೀ ಗು ರು ಚನ್ನಬಸವೇಶ್ವರ ಸ್ವಾಮಿಯವ ಕಾರ್ತಿಕ ದೀಪೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಸೋಮವಾರ ಸಂಜೆ ವಿಜೃಂಭಣೆಯಿಂದ...
ಶ್ರೀ ಕ್ಷೇತ್ರ ಕೋಡಿಮಠದಲ್ಲಿ ನಡೆಯಲಿರುವ ಅದ್ದೂರಿ ಕಾರ್ತಿಕ ದೀಪೋತ್ಸವ
ಜ್ಞಾನ ದಾಸೋಹ ನೀಡುವ ವೇದಿಕೆ ಕೋಡಿಮಠ ಮಹಾಸಂಸ್ಥಾನ ಮಾಡಾಳು ಬೆಳಕು ಜ್ಞಾನದ ಸಂಕೇತ I ಜ್ಯೋತಿ ಭೌತಿಕ ಕತ್ತ ಲೆಯನ್ನು ಕಳೆಯುವ .ವಸ್ತುವಲ್ಲ ಬದಲಾಗಿ ತ್ರಿಮ ಲಗಳನ್ನು ನಿವಾರಿಸಿ ಜ್ಞಾನವೃದ್ಧಿಸುವ ಶಕ್ತಿಯನ್ನು ಹೊಂದಿದೆ.ಇದು...
ಮೆರವಣಿಗೆಗೆ ಚಾಲನೆ
ಹಾಸನ ನ.11(ರ‍್ನಾಟಕ ವರ‍್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಂದು ವೀರವನಿತೆ ಒನಕೆ ಓಬವ್ವ ಜಯಂತಿ ಅಂಗವಾಗಿ ರ‍್ಪಡಿಸಲಾಗಿದ್ದ ಮೆರವಣಿಗೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ...
ರೈಲ್ವೆ ನೌಕರರ ಕನ್ನಡ ಬಳಗದ ವತಿಯಿಂದ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ
ಅರಸೀಕೆರೆ: ರೈಲ್ವೆ ನೌಕರರ ಕನ್ನಡ ಬಳಗದ ವತಿಯಿಂದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ಜೀವ ಸಂಜೀವಿನಿ ರಕ್ತಕೇಂದ್ರ ಹಾಸನ ಇವರ ಆಶ್ರಯದಲ್ಲಿ ರಕ್ತದಾನ ಶಿಬಿರದಲ್ಲಿ ನೂರಾರು ನೌಕರರು ರಕ್ತದಾನ...
ಶ್ರೀ ಕ್ಷೇತ್ರ ಭಕ್ತ ಮುನೇಶ್ವರ ಸನ್ನಿಧಿಯಲ್ಲಿ 20ನೇ ವರ್ಷದ ಕಾರ್ತಿಕ ಲಕ್ಷ ದೀಪೋತ್ಸವ
ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕು ಮಾದಿಗೊಂಡನಹಳ್ಳಿ ಸಮೀಪವಿರುವ ಶ್ರೀ ಕ್ಷೇತ್ರ ಭಕ್ತ ಮುನೇಶ್ವರ ಶ್ರೀ ಕ್ಷೇತ್ರದಲ್ಲಿ 20ನೇ ವರ್ಷದ ಅದ್ದೂರಿ ಕಾರ್ತಿಕ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ನಾಡಿನ...
ಅಭಿವೃದ್ಧಿ ಎಂದರೆ ಬರೀ ರೈತರ ಅಭಿವೃದ್ಧಿ ಅಲ್ಲ, ದೇಶದ ಅಭಿವೃದ್ಧಿ : ಜೆ.ಹೆಚ್ ಇಂದ್ರೇಶ್*
ಚಿಕ್ಕನಾಯಕನಹಳ್ಳಿ,ನ.04: ಅಭಿವೃದ್ಧಿ ಎಂಬುದು ಬರೀ ರೈತರ ಅಭಿವೃದ್ಧಿ ಅಲ್ಲಾ ದೇಶದ ಅಭಿವೃದ್ಧಿಯಾಗಿದೆ, ಆದ್ದರಿಂದಲೇ ರೈತರ ಅಭಿವೃದ್ಧಿಗೆ ಅನುಗುಣವಾಗಿ ಜಿಡಿಪಿಯ ಹೇರಿಳಿತವನ್ನು ಕಾಣಬಹುದಾಗಿದೆ. ರೈತರು ದೇಶದ ಬೆನ್ನೆಲುಬು ಎಂಬುದಕ್ಕೆ ಸಾಕ್ಷಿಯಾಗಿ ಸರ್ಕಾರ ಹೆಚ್ಚು ರೈತ...
ಕನ್ನಡ ನಾಡು ಶ್ರೀಗಂಧದ ನಾಡು ಸುಂದರ ನದಿ ವನಗಳ ನಾಡು ರಸ ಋಷಿಗಳ ಬೀಡು...
ಅರಸೀಕೆರೆ: ಜೈ ಭುವನೇಶ್ವರಿ ವಾಹನ ಮಾಲೀಕರು ಹಾಗೂ ಚಾಲಕರ ಸಂಘದಿಂದ ಕೋಡಿಹಳ್ಳಿಯ ಅರವಿಂದ್ ಗಾರ್ಮೆಂಟ್ಸ್ ಮುಂಭಾಗ ನಡೆದ 70ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕರವೇ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್...
ಬೊಮ್ಮಸಮುದ್ರ ಗ್ರಾಮದಲ್ಲಿ ಶ್ರೀ ಗುರು ಚನ್ನಬಸವೇಶ್ವರ ಕಳಶಾರೋಹಣ ಕಾರ್ಯಕ್ರಮ
ಮಾಡಾಳು ನಮ್ಮ ಹಿರಿಯರು ಹಾಗೂ ಗುರುಗಳು ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಿಸಿ ಜಾತ್ರಾ ಮಹೋತ್ಸವಗಳಂತಹಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಜನರಲ್ಲ ಪ್ರೀತಿ ವಿಶ್ವಾಸ ಸೌಹಾರ್ದತೆ ಸಾಮರಸ್ಯ ಬಾಂಧವ್ಯ ಬೆಸೆಯಲು ಧಾರ್ಮಿಕ ಕಾರ್ಯ ಕ್ರಮದಮೂಲಕಜನರಲ್ಲಿ ಅರಿವು ಮೂಡಿಸುತ್ತಿದ್ದರು ಎಂದುಮಾಡಾಳು...












