ಅರಸಿಕೆರೆಯ ಚಲನಚಿತ್ರ ನಟ  ಪ್ರದೀಪ್ ಕಿಂಗ್ (king ) ಇಂದು ಹುಟ್ಟುಹಬ್ಬ ಆಚರಣೆ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಅರಸಿಕೆರೆಯ ಚಲನಚಿತ್ರ ನಟ  ಪ್ರದೀಪ್ ಕಿಂಗ್ (king ) ಇಂದು ಹುಟ್ಟುಹಬ್ಬ ಆಚರಣೆ

  ಅರಸೀಕೆರೆ

ಕನ್ನಡ ಚಲನಚಿತ್ರ ರಂಗದಲ್ಲಿ *ಮತ್ತೆ* *ಬನ್ನಿ ಪ್ರೀತ್ಸೋಣ*. *ಟೈಟಲ್ ಬೇಕಾ*.. *ಜಾಂಟಿ ಸನ್ ಆಫ್ ಜೈರಾಜ್*. *ಕೆಂಪೇಗೌಡ ನಗರ* . ಹೀಗೆ ಇನ್ನು ಹಲವಾರು ಚಲನಚಿತ್ರಗಳಲ್ಲಿ ನಟಿಸುತ್ತಿರುವ ಹಾಗೂ ಇನ್ನೂ ಹಲವು ಚಿತ್ರಗಳು ಬಿಡುಗಡೆಗೆ ಕಾಯುತ್ತಿರುವ ಚಲನಚಿತ್ರಗಳಲ್ಲಿ ನಟಿಸಿ ಅರಸೀಕೆರೆ ನಗರದಲ್ಲಿ  ಬೆಳ್ಳಿತೆರೆಯ ಮೇಲೆ ತಮ್ಮ ಅಮೋಘ ನಟನೆಯನ್ನು ನೀಡುತ್ತಿರುವ ಪ್ರದೀಪ್ ಕಿಂಗ್  (king ) ಇವರ ಹುಟ್ಟುಹಬ್ಬ ಆಚರಣೆಗೆ. ಚಲನಚಿತ್ರ ಪ್ರೇಮಿಗಳು ಹಾಗೂ ಪ್ರದೀಪ್ ರವರ ಅಪಾರ ಅಭಿಮಾನಿಗಳು ಅರಸೀಕೆರೆ ನಗರದ ಹಲವಡೆಗಳಲ್ಲಿ  ಫ್ಲೆಕ್ಸ್ ಗಳನ್ನು ಹಾಕುವ ಮುಖಾಂತರ  ತಮ್ಮ ಅಪಾರ ಅಭಿಮಾನವನ್ನು  ವ್ಯಕ್ತಪಡಿಸಿದ್ದಾರೆ  



ನಾಳೆ ಬೆಳಗ್ಗೆ ಮತ್ತು ಸಂಜೆ  ಪ್ರದಿಪ್ ರವರ ಅಭಿಮಾನಿಗಳು   ಹುಟ್ಟುಹಬ್ಬದ ಪ್ರಯುಕ್ತ  ಅರಸೀಕೆರೆಯ ಪ್ರಖ್ಯಾತ ದೇವಾಲಯವಾದ  ಶ್ರೀ ಭವಾನಿ ಶಂಕರ  ದೇವಾಲಯದ ಆವರಣದಲ್ಲಿ ಮತ್ತು ಅರಸೀಕೆರೆಯ ಪಿಪಿ ವೃತ್ತದಲ್ಲಿ  ಸೋಮವಾರ ಸಂಜೆ ಲಘು ಉಪಹಾರವನ್ನು ಏರ್ಪಡಿಸಲಾಗಿದೆ ಎಂದು ಪ್ರದೀಪ್ ಕಿಂಗ್ (king) ರವರ ಅಭಿಮಾನಿಗಳು ತಿಳಿಸಿದ್ದಾರೆ

Share This Article
Leave a Comment

Leave a Reply

Your email address will not be published. Required fields are marked *