ಶ್ರೀ ಕ್ಷೇತ್ರ ಕೋಡಿಮಠದಲ್ಲಿ ನಡೆಯಲಿರುವ ಅದ್ದೂರಿ ಕಾರ್ತಿಕ ದೀಪೋತ್ಸವ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಜ್ಞಾನ  ದಾಸೋಹ ನೀಡುವ ವೇದಿಕೆ ಕೋಡಿಮಠ ಮಹಾಸಂಸ್ಥಾನ   ಮಾಡಾಳು ಬೆಳಕು ಜ್ಞಾನದ ಸಂಕೇತ I ಜ್ಯೋತಿ ಭೌತಿಕ ಕತ್ತ ಲೆಯನ್ನು ಕಳೆಯುವ .ವಸ್ತುವಲ್ಲ ಬದಲಾಗಿ ತ್ರಿಮ ಲಗಳನ್ನು ನಿವಾರಿಸಿ ಜ್ಞಾನವೃದ್ಧಿಸುವ ಶಕ್ತಿಯನ್ನು ಹೊಂದಿದೆ.ಇದು ಅಂತೆಯೇ ನಮ್ಮ ಎಲ್ಲಾ ಪೂರ್ವಜರು ದೈವತ್ತವ ಸ್ವರೂಪ ನೀಡಿದ್ದಾರೆ. ಅಂತಹ ಲಕ್ಷ ಜ್ಯೋತಿ ಬಿಳಗಿಸುವ ಧಾರ್ಮಿಕ ಜಾತ್ರಯೇ ಕಲ್ವ ತರು ನಾಡು ಸಿದ್ದರ ಬೀಡು ಎಂದೇ ಹೆಸರು ಪಡೆದಿರುವ ಪುಣ್ಯ ಸುಕ್ಷೇತ್ರ ಹಾರಸಹಳ್ಳಿ ಕೋಡಿಮಠ ಮಹಾಸಂಸ್ಥಾನದಲ್ಲಿ ನಡೆಯುತ್ತಿರುವ ಕಾರ್ತಿಕ ದೀಪೋತ್ಸವ     ಈ ಕ್ಷೇತ್ರೆ ದಲ್ಲಿ ಪ್ರತಿ ತಿಂಗಳು ನಡೆಯುವ ಹುಣ್ಣಮೆ ಕಟ್ಟಳೆ ಮೂರು ದಿನಗಳ ಕಾಲ ನಡೆಯುವ ಮಹದೇಶ್ವರ ಜಾತ್ರೆ ಅಲ್ಲದೆ ಉತ್ತಮ ಸಮಾಜ ನಿರ್ಮಾಣಕ್ಕಾ ಗಿ ಆಗಾಗ್ಗೆ ಭಕ್ತರಲ್ಲಿ ಅರಿವು ಉಂಟು ಮಾಡುವ ಪುರಾಣ ಪ್ರವಚನ ಧರ್ಮ ಸಂದೇಶಗಳನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ. ಈ ನಿಟ್ಟಿನಲ್ಲಿ ಕೋಡಿಮಠ ಮಹಾಸಂಸ್ಥಾನವು ಒಂದಾಗಿದೆ              
ಸುಮಾರು 800 ವರ್ಷಗಳ ಹಿಂದಿನಿಂ ದಲೂ ಇಲ್ಲಿನ ಕತೃ ಗದ್ದುಗೆ ನೀಲಮ್ಮ ಜ್ಯಯ್ಯ ಮತ್ತುಜೀವಂತ ಸಮಾದಿಯಾಗಿರುವ ಪವಾಡ ಪುರುಷ ಮಹಾ ತಪಸ್ಸಿ ಶ್ರೀ ಶಿವಲಿಂಗ ಮಹಾ ಸ್ಟಾಮಿಗಳ ಗದ್ದುಗೆಗಳು ಪ್ರಮುಖವಾದವು ಈಗಿನ ಪೀಠಾಧ್ಯಕ್ಷರು ಜಗದ್ಗುರು ಡಾ. ಶ್ರೀ ಶಿವಾನುದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿಯವರು ಭಕ್ತರಿಗೆ ಜ್ಞಾನ ದಾಸೋ ಹದಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವುದರ ಜೊತೆಗೆ ದಿನಾಂಕ 22 11 2025 ಕಂದು ಶನಿವಾರ ಸಂಜೆ ನಾನಾ ಮಠಾದೀಶರೂ ಸೇರಿದಂತೆ ಸ್ಥಳೀಯ ಶಾಸಕರು ಮಾಜಿ ಶಾಸಕರು ರಾಜಕೀಯ ಮುಖಂಡರು ಉದ್ಯಮಿಗಳು ಕಲಾವಿದರು ಸಾಹಿತಿಗಳು ವಿದ್ಯಾಂಸರು ಪಾಲ್ಗೊಳ್ಳ ಲಿದ್ದಾರೆ.              ಕೋಡಿಮಠದಲ್ಲಿ ನಡೆಯುವ ಕಾರ್ತಿಕ ಮಾಸದ ದೀಪೋಸ್ಟ ವ ಲೌಕಿಕವಾಗಿ  ಬಹಿರಂಗದ ಕತ್ತಲೆಯನ್ನು ಜ್ಯೋತಿ ತೊಲಗಿಸಿದರೆ ಅಲಕಿಕವಾಗಿ  ರ ಕತ್ತಲೆಯನ್ನು ಅಂತರಂಗವಾಗಿರುವ ನ ಅಜ್ಞಾನವನ್ನು ನಿವಾರಿಸುವ ಶಕ್ತಿ ಜ್ಞಾನಕ್ಕಿದೆ. ಹಾಗೂ ಹಣತೆಯ ಬೆಳಕಿಗೆ ಇದೆ. ಅದೇ ದೀಪೋತ್ಸವ              ಜಗದ್ಗುರು ಡಾ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕೋಡಿಮಠವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದು ಜೊತೆಗೆ ಮಲೆನಾಡು ಭಾಗದ ಶಾಖಾಮಠ ಬಿಕ್ಕೋಡು ಮಠವನ್ನು ಮತ್ತು ಪ್ರದ್ವಿ  ತತ್ವದಡಿ ಕೃಷಿಯನ್ನು  ಕೈಗೊಂಡು ರೈತರನ್ನು ಚಿರಗುಗೊಳಿಸುವಂತೆ ಮಾಡಿ ದ್ದಾರೆ ಶ್ರೀ ಮಠದ ಅಭಿವೃದ್ಧಿ ಕಾರ್ಯಗಳು ಶ್ರೀಗಳ ಕ ಕ್ರಿಯಾಶೀಲತೆಗೆ ಕೈಗನ್ನಡಿಯಂತೆ ಸಾಕ್ಷಿಯಾಗಿದೆ. ಈ ಭಾಗದಲ್ಲಿ  ಜನರ ಜಾಗೃತಿಗಾಗಿ ನಿರಂತರವಾಗಿ ಸಂಚರಿಸುತ್ತಾ ಭಕ್ತರ ಸುಖ ದುಃಖಗಳಲಲ್ಲಿ ಭಾಗಿಯಾಗಿದ್ದಾರೆ ಅಲ್ಲದೆ ಸರ್ವವಿಧದಲ್ಲಿಯೂ ಮಾರ್ಗದರ್ಶನ ನೀಡುತ್ತಿದ್ದಾರೆ.             ಮಾಡಾಳು ನಂದೀಶ    ಕುಮಾರ

Share This Article
Leave a Comment

Leave a Reply

Your email address will not be published. Required fields are marked *