Home Authors Posts by Umesh Banavar

Umesh Banavar

Umesh Banavar
276 POSTS 0 COMMENTS

ಶ್ರೀ ಲಿಂಗೈಕ್ಯ ಪಟ್ಟದ ಗುರುಸ್ವಾಮಿಗಳ ಪುಣ್ಯ ಸ್ಮರಣೆ ಹಾಗೂ ಜನ್ಮದಿನೋತ್ಸವ

0
ಚಾಮರಾಜನಗರ.ಜಿಲ್ಲೆ ಹನೂರು.ತಾಲ್ಲೂಕ್ಶ್ರೀ ಮಲೆ ಮಹದೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಇಂದು ಬೆಳಿಗ್ಗೆಶ್ರೀ ಸಾಲೂರು ಬೃಹನ್ ಮಠದಶ್ರೀ ಲಿಂಗೈಕ್ಯ ಪಟ್ಟದ ಗುರುಸ್ವಾಮಿಗಳ ಪುಣ್ಯಸ್ಮರಣೆ ಹಾಗೂ ಜನ್ಮದಿನೋತ್ಸವಹಾಗೂ ಗುರು ಸ್ಮೃತಿ ಗ್ರಂಥ ಲೋಕಾರ್ಪಣೆಯೋಗ ಧ್ಯಾನ ಮಂದಿರ ಉದ್ಘಾಟನೆ...

ಜಾತಿ ಸಮೀಕ್ಷೆಗೆ ಬಂದಾಗ ಕಾಡುಗೊಲ್ಲ ಎಂದು ನಮೂದಿಸಿ ರಾಜ್ಯ ಉಪಾಧ್ಯಕ್ಷ ಉಮೇಶ್ ಈರಣ್ಣ

0
ಜಾತಿಗಣತಿ ಸಮೀಕ್ಷೆ ರಾಜ್ಯ ಕಾಡುಗೊಲ್ಲರ ಸಮುದಾಯಕ್ಕೆ ಜಾತಿ ಕಾಲಂ ಪಟ್ಟಿಯಲ್ಲಿ ಕಾಡುಗೋಲ್ಲ ಎಂದು ನಮೂದಿಸಿ..ಕರ್ನಾಟಕ ರಾಜ್ಯ ಸರ್ಕಾರ ಹೊಸದಾಗಿ ಸಾಮಾಜಿಕ ಆರ್ಥಿಕ. ಶೇಕ್ಷಣಿಕ ಸಮೀಕ್ಷೆ ಜಾತಿ ಗಣತಿಯನ್ನು ಸೆಪ್ಟೆಂಬರ್ 22 ರಿಂದ ಅಕ್ಟೊಬರ್...

ಅರಸೀಕೆರೆ ರೈಲಿನಲ್ಲಿ ವ್ಯಾಪಾರ ನಡೆಸುವ ವ್ಯಕ್ತಿಗಳಿಂದ ಪ್ರಯಾಣಿಕರಿಗೆ ಕಿರಿಕಿರಿ ಕ್ರಮ ಕೈಗೊಳ್ಳದ ರೈಲ್ವೆ ಇಲಾಖೆ...

0
ಇತ್ತೀಚೆಗೆ ಬೆಂಗಳೂರಿಗೆ ತೆರಳುವ ವಿಶ್ವಮಾನವ ರೈಲಿನಲ್ಲಿ ಕೆಲವು ಬೋಗಿಗಳಲ್ಲಿ ಪರವಾನಿಗೆ ಇಲ್ಲದೆ ಕುಡಿಯುವ ನೀರು ಪಾನೀಯ ಮತ್ತು ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ನಾನು ಅಧಿಕೃತ ಗುತ್ತಿಗೆದಾರಳು ಎಂದು ಹೇಳಿಕೊಂಡಿರುವ ಮಹಿಳೆ...

ಅರಸೀಕೆರೆಯಿಂದ  ವರ್ಗಾವಣೆಗೊಂಡ ವೈದ್ಯರಿಗೆ ಬೀಳ್ಕೊಡುಗೆ ಸಮಾರಂಭ…

0
ಅರಸೀಕೆರೆ : ನಗರದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿ , ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ವೈದ್ಯಾಧಿಕಾರಿಗಳನ್ನು ಕೌನ್ಸಿಲಿಂಗ್ ಆಧಾರದ ಮೇಲೆ ಹಲವಾರು ಭಾಗಗಳಿಗೆ ವರ್ಗಾವಣೆಗೊಂಡಿರುವ ವೈದ್ಯಾಧಿಕಾರಿಗಳಿಗೆ ಇಂದು ನಗರದ...

ಮಧುಮೇಹದಿಂದ ತೂಕ ಇಳಿಕೆವರೆಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

0
ಬೆಟ್ಟದ ನೆಲ್ಲಿಕಾಯಿ ಅಥವಾ ಆಮ್ಲಾದಲ್ಲಿ ವಿಟಮಿನ್ ಸಿ, ಟ್ಯಾನಿನ್, ರಂಜಕ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೇರಳವಾಗಿದ್ದು ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿಯನ್ನು ನೇರವಾಗಿ...
0FansLike
0FollowersFollow
0SubscribersSubscribe

EDITOR PICKS