ನಾಡಕಚೇರಿ ಕಾರ್ಯಾಲಯ ಕಣಕಟ್ಟೆಯಲ್ಲಿ  ಉಪ ತಹಸೀಲ್ದಾರ್ ಆದಂತ  ಮಂಜುನಾಥ್ ರವರಿಗೆ ಸೇವಾ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು
  ಅರಸೀಕೆರೆ ತಹಶೀಲ್ದಾರ್ ಹಾಗೂ ತಾಲೂಕ್ ದಂಡಾಧಿಕಾರಿಗಳಾದ  ಆದಂತ ಸಂತೋಷ್ ಕುಮಾರ್ 
ಶ್ರೀಯುತ ಗ್ರೇಡ್-2 ತಹಶೀಲ್ದಾರ್ ಆದಂತ ಪಾಲಾಕ್ಷ
  ಬಾಣಾವರ ಉಪ ತಹಶೀಲ್ದಾರ್ ಆದಂತಹ ಲಿಂಗರಾಜು ರವರು  ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆಯ ಸ್ನೇಹಿತರು ವಿದ್ಯಾ ಇಲಾಖೆಯ ಸ್ನೇಹಿತರು ಹಾಗೂ ಗ್ರಾಮಸ್ಥರುಗಳು ಈ ಸಮಾರಂಭದಲ್ಲಿ ಪಾಲ್ಗೊಂಡು  ಮಂಜುನಾಥ್ ರವರಿಗೆ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಲಾಯಿತು

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!
ರವಿ ಎಸ್ ಎನ್ ಸುಳದಿಮ್ಮನಹಳ್ಳಿ
Share This Article
Leave a Comment

Leave a Reply

Your email address will not be published. Required fields are marked *