Home Uncategorized ಅಭಯ್ ದ್ವಿತೀಯ ಪಿಯುಸಿಯಲ್ಲಿ 96.83

ಅಭಯ್ ದ್ವಿತೀಯ ಪಿಯುಸಿಯಲ್ಲಿ 96.83

9
0

ಸಕಲೇಶಪುರ : B.M ರೋಡ್ ವಾಸವಾಗಿರುವ ತಂದೆ A.C ರವಿಶಂಕರ್ (ಗುರುಕೃಪ ಸ್ಟೋರ್ಸ್) ತಾಯಿ A.S ಜ್ಯೋತಿ ಇವರ ಮಗನಾದ ಅಭಯ್ ಇವರು ಅಧ್ಯಯನ ಪಿಯು  ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ದ್ವಿತೀಯ ಪಿಯುಸಿ ಬೋರ್ಡ್ ಎಕ್ಸಾಮಿನಲ್ಲಿ ವಿಜ್ಞಾನ (PCMB) ವಿಭಾಗದಲ್ಲಿ     600 ಕ್ಕೆ  581 ಅಂಕ ಪಡೆದು 96.83% ಫಲಿತಾಂಶ ಪಡೆದು ಸಾಧನೆಗೈದಿದ್ದಾರೆ.

LEAVE A REPLY

Please enter your comment!
Please enter your name here