ಅರಸೀಕೆರೆ ಜಾಜುರು ಸಮೀಪ ಹೊಸಳ್ಳಿ ಗೇಟ್ ಬಳಿ ಬಸ್ ನಿಲುಗಡೆಗೆ ಒತ್ತಾಯಿಸಿ ರಸ್ತೆ ತಡೆ.

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!


ಅರಸೀಕೆರೆ ತಾಲ್ಲೂಕಿನ ಜಾಜೂರು ಸಮೀಪದಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೊಸಳ್ಳಿ ಗೇಟ್ ಬಳಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಬಸ್ ನಿಲುಗಡೆಗೆ ಒತ್ತಾಯಿಸಿ ರಸ್ತೆ ತಡೆ ನಡೆಸಿ ನಾನಾ ಸಂಘಟನೆಗಳು, ಗ್ರಾಮಸ್ಥರು ವಿಧ್ಯಾರ್ಥಿಗಳು ಸೇರಿ ಪ್ರತಿಭಟನೆ  ನಡೆಸಿದರು

    ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಮೀನಾಕ್ಷ ಚಂದ್ರು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಬಡತನ ರೇಖೆಯಲ್ಲಿ ಇರುವವರು ಹಾಗು ಕಾಲೇಜಿನ ಫೀಸ್ ಕಟ್ಟಲು ಸಾಧ್ಯವಿಲ್ಲದವರು ಹಿಗಾಗಿ ಅರಸೀಕೆರೆ ಹಾಗೂ ಗ್ರಾಮಾಂತರ ದಿಂದ ಬರುವ ಮಕ್ಕಳಿಗೆ ಪ್ರಥಮದರ್ಜೆ ಕಾಲೇಜಿಗೆ ಬಸ್ ನಿಲುಗಡೆ ಇಲ್ಲದೆ ಬರಲು ಮತ್ತು ಊರಿಗೆ ವಾಪಸ್ಸು ಹೋಗಲು ತಿವ್ರ ತೊಂದರೆ ಉಂಟಾದ ಕಾರಣ ಹಾಗು ಕೆ,ಎಸ್,ಆರ್,ಟಿ,ಸಿ, ಹಾಗೂ ಸ್ಥಳೀಯ ಶಾಸಕ ಮತ್ತು ಜಾಜುರು  ಪಂಚಾಯಿತಿ ಗೆ ದೂರು  ನೀಡಿದರು ಪ್ರಯೋಜನ ವಾಗಿಲ್ಲ ಇನ್ನಾದರು ಈ ಸ್ಥಳಕ್ಕೆ ಬಸ್ ನಿಲುಗಡೆಗೆ ಅನುಮತಿ ಕೊಟ್ಟ ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ್ ತೋರಣ್ ಪ್ರತಿನಿತ್ಯ ಗ್ರಾಮಾಂತರ ದಿಂದ ಬಂದು ಆಟೋಗೆ 30 ರೊ ನಂತೆ ತಿಂಗಳಿಗೆ 750 ರಿಂದ 900 ರಾ ವರೆಗೆ ಹಣ ಕೊಡ ಬೇಕಾಗುತ್ತದೆ ಇದು ಸಾಮಾನ್ಯ ಜನಕ್ಕೆ ಹೋರೆ ಆಗಲಿದೆ ಹಾಗೂ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಿದೆ ಇದ್ದರೆ ಸಮೀಸ್ಟರ್ ಪದ್ಧತಿ ಇದ್ದಾಗ ಫೇಲಾದ ವಿದ್ಯಾರ್ಥಿಗಳಿಗೆ ಕ್ಯಾರಿ ಓವರ್ ಇರುವುದಿಲ್ಲ ಈ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ ಮುಂದೆಯು ಇದೆ ಎಂದು ಹೇಳಿದರು


ಈ ಸಂದರ್ಭದಲ್ಲಿ ಹರ್ಷ ಚೌಡಪ್ಪ ಮಾತನಾಡಿ        ಮೈಸೂರು ವಿ,ವಿ,ಗೆ ಮಾನಸ ಗಂಗೋತ್ರಿ,ಹಾಸನದ ವಿ,ವಿ,ಗೆ ಹೇಮಾ ಗಂಗೋತ್ರಿ,ತರ ಅರಸೀಕೆರೆಗೆ ಅರಸಿ ಗಂಗೋತ್ರಿ ಎಂದು ನಾಮಕರಣ ಮಾಡಿ ಹೊಸಳ್ಳಿ ಸರ್ಕಲ್ ಗೆ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಿ ಎಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ ಸುಧಾಕಲ್ಯಾಣ್,ಹಿರಿಯ ಉಪನ್ಯಾಸಕ ನಾರಾಯಣ,   ಈ ಸಂದರ್ಭದಲ್ಲಿ 45.ನಿಮಿಷಕ್ಕೊ ಹೊತ್ತು ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಮಾನವ ಸರಪಳಿ ನೆಡೆಸಿ ಪ್ರತಿಭಟಿಸಿದರು.


ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆಉಮಾ ಕುಮಾರ್,ಮಹಿಳಾ ಕಾರ್ಯಕರ್ತೆ ಸಿಂಧು,ಸವಿತಾ, ಸರೋಜಮ್ಮ ಸುನೀತಾ, ವಕೀಲ ಪ್ರವೀಣ್ ಕುಮಾರ್, ವಿನೋದ್ ಕುಟ್ಟಿ,ಡಾಭರಘು, ಜೇನುಶರತ್,ಮಂಜು ತೋರಣ್, ಡಾಕ್ಟರ್ ಹರೀಶ್, ಶಿವುಕುಮಾರ್, ಇತರರು ಗ್ರಾಮಸ್ಥರು ವಿಧ್ಯಾರ್ಥಿಗಳು ಹಾಜರಿದ್ದರು ಇದೇ  ಸಂದರ್ಭದಲ್ಲಿ ಸುರ್ಧಾ,ಟಿ,ಸಿ,ಕಲ್ಯಾಣ್,ಹಿರಿಯ ಉಪನ್ಯಾಸಕ ನಾಕಸಿ, ರಾಯಣ್ಣ ಡಿಪ, ಮಾತನಾಡಿದರು ಈ ಸಂದರ್ಭದಲ್ಲಿ 45.ನಿಮಿಷ ಕ್ಕೊ ಹೊತ್ತು ರಾಷ್ಟ್ರೀಯ ಹೆದ್ದಾರಿ 206 ದಿಲ್ಲಿ ಮಾನವ ಸರಪಳಿ ನೆಡೆಸಿ ಪ್ರತಿಭಟಿಸಿ ನಂತರ ಕೆ,ಎಸ್,ಆರ್,ಟಿ,ಸಿ, ಡಿಪೋ ಎಂ,ಟಿ,ಎಸ್,ಬಸವರಾಜು,ಟಿ,ಸಿ,ವೀರೋಪಾಕ್ಷಯ್ಯ ಇವರಿಗೆ ಮನವಿ ಸಲ್ಲಿಸಿದರು  ಈ ಸಂದರ್ಭದಲ್ಲಿ   ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆಉಮಾ ಕುಮಾರ್,ಮಹಿಳಾ ಕಾರ್ಯಕರ್ತೆ ಸಿಂಧು,ಸವಿತಾ, ಸರೋಜಮ್ಮ ಸುನೀತಾ, ವಕೀಲ ಪ್ರವೀಣ್ ಕುಮಾರ್, ವಿನೋದ್ ಕುಟ್ಟಿ,ಡಾಭರಘು, ಜೇನುಶರತ್,ಮಂಜು  , ಡಾಕ್ಟರ್ ಹರೀಶ್, ಶಿವುಕುಮಾರ್, ಇತರರು ವಿಧ್ಯಾರ್ಥಿಗಳು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *