ಕಿತ್ತನಕೆರೆ ಹಾಗೂ 12 ಹಳ್ಳಿ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ,ಆಂಜನೇಯ ಸ್ವಾಮಿ ಮತು ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಕಿತ್ತನಕೆರೆ ಹಾಗೂ 12 ಹಳ್ಳಿ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ,ಆಂಜನೇಯ ಸ್ವಾಮಿ ಮತು ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ
ಕೆ ಕಿತ್ತನಕೆರೆ,ಕಣಕಟ್ಟೆ ಹೋಬಳಿ,ಅರಸೀಕೆರೆ ತಾ.
ದಿನಾಂಕ 2 5 2026 ಶನಿವಾರ ದಿಂದ ದಿನಾಂಕ 9  5 2026 ಶನಿವಾರದ ವರಗೆ
ದಿನಾಂಕ 2 5 2026 ಶನಿವಾರ ರಾತ್ರಿ 8 ಗಂಟೆಗೆ ಶ್ರೀ ಆಂಜನೇಯಸ್ವಾಮಿಯವರಿಗೆ   ನೂರೊಂದೆಡೆ ಸೇವೆ
ದಿನಾಂಕ 3 5 2026 ಭಾನುವಾರ ರಾತ್ರಿ 10 ಗಂಟೆಗೆ ಶ್ರೀ ಕರಿಯಮ್ಮ ದೇವಿ ಯವರಿಗೆ ಮದುವಣೆಗೆ ಶಾಸ್ತ್ರ
ದಿನಾಂಕ 4 5 2026 ಸೋಮವಾರ ಸಂಜೆ 7 ಗಂಟೆಗೆ ಮುತಿನ ವಾಹನ ಉತ್ಸವ
ದಿನಾಂಕ 5 5 2026  ಮಂಗಳವಾರ ಬಾನದ ಕಾರ್ಯಕ್ರಮ
ದಿನಾಂಕ 6 5 2026 ಬುಧವಾರ ಸಂಜೆ 7 ಗಂಟೆಗೆ ಆನೆ ಉತ್ಸವ
ದಿನಾಂಕ 7 5 2026 ಗುರುವಾರ ಬೆಳ್ಳಿಗೆ 11 ಗಂಟೆಗೆ ಸಿಡಿ ಕಾರ್ಯಕ್ರಮ
ಸಂಜೆ 7 ಗಂಟೆಗೆ ಬೆಳ್ಳಿರಥೋತ್ಸವ
ದಿನಾಂಕ 8 5 2026 ಶುಕ್ರವಾರ ಮದ್ಯಾಹ್ನ 12 ಗಂಟೆಗೆ ಮಹಾರಥೋತ್ಸವ
ಸಂಜೆ 5 ಗಂಟೆಗೆ ಉಯಲೋತ್ಸವ
6 ಗಂಟೆಗೆ ಮಣಿವು ಕಾರ್ಯಕ್ರಮ
ಈ ಎಲ್ಲ ಕಾರ್ಯಕ್ರಮ ಕಿತ್ತನಕೆರೆ ಹಾಗೂ 12 ಹಳ್ಳಿ ಗ್ರಾಮಸ್ಥರ ಸಹಕಾರದೊಂದಿಗೆ ನೆಡೆಯಲಿದೆ ಎಂದು ಶ್ರೀ ಕರಿಯಮ್ಮ ದೇವಿ ಮತ್ತು ಶ್ರೀ ಚೌಡೇಶ್ವರಿ ದೇವಿ ಟ್ರಸ್ಟ್ ವತಿಯಿಂದ ಮಾಹಿತಿ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *