

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ರಿ. ,., ಜಿಲ್ಲಾ ಸಮಿತಿ ಉಡುಪಿ . ತಾರೀಕು 05.07.26 ರಂದು ಉಡುಪಿಯ ರಜತಾದ್ರಿಯಲ್ಲಿ ಕರ್ನಾಟಕ ಘನ ಸರ್ಕಾರದಿಂದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಸನ್ಮಾನ್ಯ ಶ್ರೀ ಯುಟಿ ಖಾದರ್ ರವರಿಗೆ ನಮ್ಮ ಸಮಿತಿ ವತಿಯಿಂದ ಗೌರವದ ಶಾಲು ಹಾಗೂ ಹೂಗುಚ್ಚ ನೀಡಿ ಅಭಿನಂದಿಸಲಾಯಿತು
ಈ ಸಂದರ್ಭದಲ್ಲಿ ನಮ್ಮ ಪ್ರಮುಖ ಬೇಡಿಕೆಯಾದ ಭವಿಷ್ಯನಿಧಿ ಅನುಷ್ಠಾನ ಗೊಳಿಸಲು ನಮ್ಮ ಸಂಘಟನೆಯ ನಿಯೋಗವು ಮಾನ್ಯ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಮನವಿ ನೀಡಲಾಯಿತು ., ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧ್ಯಕ್ಷರಾದ ಶ್ರೀ ದಯಾನಂದ ಕೊಟ್ಯಾನ್ ಕೊರಂಗ್ರಪಾಡಿ ಜಿಲ್ಲಾ ಸಮಿತಿಯ ಸದಸ್ಯರಾದ ಶ್ರೀ ಈಶ್ವರ ಸೇರಿಗಾರ್ ಉಡುಪಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಪಾಲನ್ ಪ್ರಧಾನ ಕಾರ್ಯದರ್ಶಿ ಶ್ರೀ ಬಾಲಕೃಷ್ಣ ನಾಯಕ್ ಕೋಶಾಧಿಕಾರಿ ಶ್ರೀ ದಯಾನಂದ ಪ್ರಭು ಹಿರಿಯಡ್ಕ ರಾಜೀವ್ ನಗರ ವಲಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಅನಿತಾ ರಾವ್ ಶ್ರೀಮತಿ ಮೀನಾಕ್ಷಿ ಆಚಾರ್ಯ ಶ್ರೀಮತಿ ದಮಯಂತಿ ಶ್ರೀಮತಿ ಜಯಶ್ರೀ ಪ್ರಭು ಶ್ರೀಮತಿ ರಾಧಾ ಶ್ರೀಮತಿ ಪುಷ್ಪಾವತಿ ನಾಯಕ್ ಶ್ರೀಮತಿ ವಿಜಯಲಕ್ಷ್ಮಿ. ಮಲ್ಪೆ ವಲಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮಂಗಳ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕಸ್ತೂರಿ ಉಪಾಧ್ಯಕ್ಷರಾದ. ಶ್ರೀಮತಿ ಸಾವಿತ್ರಿ ಶ್ರೀಮತಿ ಸುಲತ sons ಮತ್ತು ಶ್ರೀಮತಿ ಚಂದ್ರ ಪ್ರಭ ಅಜ್ಜರ ಕಾಡು ನಗರ ಸಮಿತಿಯ ಕೋಶಾಧಿಕಾರಿ ಶ್ರೀಮತಿ ವಿನೋದ. ಕುಕ್ಕಿಕಟ್ಟೆ ವಲಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಆಶಾ ದಾಮೋದರ್ ಭಾಗವಹಿಸಿದ್ದರು