ಬಾಣಾವರದ ಕಡೆ ಇಂದ ಕಡೂರಿಗೆ ಮದ್ಯ ಮಾರಾಟದ ಉದ್ದೇಶದಿಂದ ಅಕ್ರಮ ಸಾಗಾಟ ಮಾಡುವಾಗ ಕಲ್ಲೇಶ್ ಸೋಮನಹಳ್ಳಿ ಗ್ರಾಮ ಈತನನ್ನು ರಾ.ಹೆ 206 ತಡೆದು ನೋಡಿದಾಗ 41 ಟೆಟ್ರಾಪ್ಯಾಕ್ ದೊರಿತಿದ್ದು ಅಬಕಾರಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ದ್ವಿಚಕ್ರ ವಾಹನ ಹಾಗೂ ಮದ್ಯವನ್ನು ಜಪ್ತು ಪಡಿಸಿಕೊಳ್ಳಾಯಿತು. ಅಬಕಾರಿ ನಿರೀಕ್ಷಕರಾದ ಸಂದೀಪ್ ಎಲ್ ಸಿ , ಉಪ ನಿರೀಕ್ಷಕರಾದ ಮಡಿವಾಳಪ್ಪ, ಮುಖ್ಯ ಪೇದೆ ಉಮೇಶ್, ವಾಹನ ಚಾಲಕ ಅಶೋಕ್ ದಾಳಿಯಲ್ಲಿ ಭಾಗವಹಿಸಿದ್ದರು
You Might Also Like
ಕೊಳವೆಬಾವಿ ಕೊರೆಯಲು ಶಾಸಕರಿಂದ ಚಾಲನೆ
0 Min Read