Umesh Banavar
ಅರಸಿಕೆರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪಿಪಿ ವೃತ್ತದಲ್ಲಿ ನಡೆದ ಅದ್ದೂರಿ ಕನ್ನಡ ರಾಜ್ಯೋತ್ಸವ
ಕರ್ನಾಟಕ ರಕ್ಷಣಾ ವೇದಿಕೆ ಅರಸೀಕೆರೆ ತಾಲ್ಲೊಕು ವತಿಯಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ನಗರದ ಪಿಪಿ ವೃತ್ತದಲ್ಲಿ ವೈಭವವಾಗಿ ಆಚರಣೆ ಮಾಡಲಾಯಿತು ನೂತನ ಧ್ವಜಸ್ತಂಭವನ್ನು ಉದ್ಘಾಟಿಸಿ ಮತ್ತು ಧ್ವಜಾರೋಹಣ ಕೆಎಂ ಶಿವಲಿಂಗೇಗೌಡ ಶಾಸಕರು ನೆರವೇರಿಸಿದರು....
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(KUWJ) ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಪುನರಾಯ್ಕೆ
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂಜೆ) ರಾಜ್ಯ ಅಧ್ಯಕ್ಷರಾಗಿ ಶಿವಾನಂದ ತಗಡೂರು ಅವರು ಪುನಾರಾಯ್ಕೆಯಾಗಿದ್ದಾರೆ. ಈ ಮೂಲಕ ಸತತ ಮೂರನೇ ಅವಧಿಗೆ ಕೆಯುಡಬ್ಲೂಜೆ ಸಂಘದ ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಆಯ್ಕೆಯಾಗಿದ್ದಾರೆ.2025-28ನೇ ಸಾಲಿಗೆ ನಡೆಯುತ್ತಿರುವ...
ಅರಸೀಕೆರೆ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು...
*ಅರಸೀಕೆರೆ ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಒಂದು ದಿನದ ತರಬೇತಿ* ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಹಾಸನ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಹಾಸನ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್...
ಪೌರಕಾರ್ಮಿಕರ ಆರೋಗ್ಯ ತಪಾಸಣೆಗೆ ಕ್ರಮವಹಿಸುವಂತೆ ಸೂಚನೆ ಅಪರ ಜಿಲ್ಲಾಧಿಕಾರಿ ಮಂಜುನಾಥ್ ಸೂಚನೆ
ಪೌರಕಾರ್ಮಿಕರ ಆರೋಗ್ಯ ತಪಾಸಣೆಗೆ ಕ್ರಮವಹಿಸುವಂತೆ ಸೂಚನೆಹಾಸನ ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ ಸೌಲಭ್ಯ ಕಲ್ಪಿಸುವುದರ ಜೊತೆಗೆ ಆರೋಗ್ಯ ತಪಾಸಣೆಗೆ ಕ್ರಮವಹಿಸುವಂತೆ ಅಪರ ಜಿಲ್ಲಾಧಿಕಾರಿ rolex replica watches ಮಂಜುನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಜಿಲ್ಲಾಧಿಕಾರಿಗಳ ಕಚೇರಿ...
ಅಗ್ನಿ ಆಕಸ್ಮಿತದಿಂದ ಸುಟ್ಟುಹೋದ ಟೈಲರ್ ಅಂಗಡಿ ಸಹಾಯಕ್ಕಾಗಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಮನವಿ
ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ರಿ. ಜಿಲ್ಲಾ ಸಮಿತಿ ಉಡುಪಿ🌹. ಕ್ಷೇತ್ರ ಸಮಿತಿ ಬೈಂದೂರು🌹. . ಆತ್ಮೀಯರೇ ಬೈಂದೂರು ಕ್ಷೇತ್ರ ಸಮಿತಿಯ ನಾವುಂದ ವಲಯದ ಸಕ್ರಿಯ ಸದಸ್ಯರಾದ ಕಿರಿಮಂಜೇಶ್ವರ ಗ್ರಾಮದ ಶೀನಾ ದೇವಾಡಿಗ...
ಅರಸೀಕೆರೆ ತಾಲೂಕಿನ ಕನಕಟ್ಟೆ ಹೋಬಳಿಯಲ್ಲಿ ಭಾನುವಾರ ರಾತ್ರಿ ಸುರಿದ ಬಾರಿ ಮಳೆಗೆ ವೈಜಿಹಳ್ಳಿ ಬಳಿ...
ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿ ಯ ಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಬಸುಮಾರು ಹತ್ತಕ್ಕೂ ಹೆಚ್ಚು ಗ್ರಾಮಗಳ ಕೆರೆಗ ಳ ಕೋಪಡಿ ಬಿದ್ದಿ ದ್ದು)ತೆಂಗಿನ ತೋಟಗಳು ಜಲಾವೃತಗೊಂಡಿದ್ದು,ರೈತರು ಸಂತಸ ವ್ಯಕ್ತಪಡಿಸಿದ್ದಾರೆ....
ಅರಸೀಕೆರೆ ತಾಲೂಕಿನಲ್ಲಿ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ
ಅರಸೀಕೆರೆ: ಎರಡು ಮೂರು ದಿನಗಳಿಂದ ರಾತ್ರಿ ಎಡೆ ಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ತಾಲೂಕಿನಲ್ಲಿ ಹಾರನಹಳ್ಳಿ ಹಾಗೂ ನಾಗತಿಹಳ್ಳಿ ತಿಮ್ಮಪ್ಪ ನಾಯಕನ ಕೆರೆ, ರಾಮನಹಳ್ಳಿಯ ಹೋಬಳ ರಾಯನಕೆರೆ, ದೊಡ್ಡಘಟ್ಟದ ಒಳಿಯಪ್ಪನ ಕಟ್ಟೆ, rolex...
ನಗರದ ನಾಗರಿಕರಿಗೆ ಕುಡಿಯುವ ನೀರು ಸಮಸ್ಯೆ ಆಗದಂತೆ ಕ್ರಮ ಎಂ ಸಮೀವುಲ್ಲಾ
ಅರಸೀಕೆರೆ ನಗರದ ನಾಗರಿಕರಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕುಡಿಯುವ ನೀರಿನ ಪೂರೈಕೆ ಸಮಸ್ಯೆ ಉಂಟಾಗಬಾರದೆಂಬ ಹಿನ್ನೆಲೆಯಲ್ಲಿ replica watches uk ಹೇಮಾವತಿ ನದಿಯಿಂದ ಅರಸೀಕೆರೆ ನಗರಕ್ಕೆ ಪೂರೈಕೆ ಆಗುವ ಚನ್ನರಾಯಪಟ್ಟಣದಲ್ಲಿರುವ ಕುಡಿಯುವ ನೀರು...
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಡಾಕ್ಟರ್ ಬಿ ಸಿ ಮುದ್ದು ಗಂಗಾಧರ್
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ. ಅಧ್ಯಕ್ಷರು ಡಾ.ಬಿ.ಸಿ.ಮುದ್ದುಗಂಗಾಧರ್ ರವರ ನೂತನ ಕಚೇರಿಯ ಉದ್ಘಾಟನೆ ಕಾರ್ಯಕ್ರಮಕ್ಕೆ ಶ್ರೀ ಕೆ.ರಮೇಶ್ ಕುಮಾರ್. ಮಾಜಿ ಸಭಾಧ್ಯಕ್ಷರು ವಿಧಾನ ಸಭೆ ಕರ್ನಾಟಕ ಸರ್ಕಾರ,...











