ಅಗ್ನಿ ಆಕಸ್ಮಿತದಿಂದ ಸುಟ್ಟುಹೋದ ಟೈಲರ್ ಅಂಗಡಿ ಸಹಾಯಕ್ಕಾಗಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಮನವಿ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ರಿ.  ಜಿಲ್ಲಾ ಸಮಿತಿ ಉಡುಪಿ🌹. ಕ್ಷೇತ್ರ ಸಮಿತಿ ಬೈಂದೂರು🌹.          . ಆತ್ಮೀಯರೇ ಬೈಂದೂರು ಕ್ಷೇತ್ರ ಸಮಿತಿಯ ನಾವುಂದ ವಲಯದ ಸಕ್ರಿಯ ಸದಸ್ಯರಾದ ಕಿರಿಮಂಜೇಶ್ವರ ಗ್ರಾಮದ ಶೀನಾ ದೇವಾಡಿಗ ಇವರ ಅಂಗಡಿಯು replica watches uk ನಿನ್ನೆ ರಾತ್ರಿ ತಾರೀಕು 23.10.25 ರಂದು ವಿದ್ಯುತ್ ಅವಘಡದಿಂದ (ಶಾರ್ಟ್ ಸರ್ಕಿಟ್) ಸಂಪೂರ್ಣ ಸುಟ್ಟು ಕರಕಲಾಗಿದೆ ಅಂಗಡಿಯಲ್ಲಿ ಸಮವಸ್ತ್ರದ ಬಟ್ಟೆ ಗ್ರಾಹಕರ ಬಟ್ಟೆ ಬರೆಗಳು ಸುಟ್ಟು ಹೋಗಿವೆ ಹಾಗೂ ಹೊಲಿಗೆ ಯಂತ್ರ ಕೂಡ ಸುಟ್ಟು replica rolex watches ಹೋಗಿದೆ ಇವತ್ತು ಬೆಳಿಗ್ಗೆ ಬಂದು ಅಂಗಡಿ ಬಾಗಿಲು ತೆರೆದಾಗ ವಿಷಯ ತಿಳಿದು ಆಘಾತವಾಗಿದೆ ತೀರ ಬಡ ಕುಟುಂಬದವರಾದ  ಶ್ರೀ ಶೀನ ದೇವಾಡಿಗ ರವರು ತುಂಬಾ ಅಸಹಾಯಕರಾಗಿದ್ದಾರೆ ಸಹ ಹೃದಯಗಳು ಅವರಿಗೆ ಸಹಾಯ fake watches uk ನೀಡುವವರಿದ್ದರೆ ಬೈಂದೂರು ಕ್ಷೇತ್ರ ಸಮಿತಿಯ ಪದಾಧಿಕಾರಿಗಳನ್ನು ಅಥವಾ ಅವರ ವೈಯಕ್ತಿಕ ನಂಬರ್ ಗೆ ಕರೆ ಮಾಡಿ ತಿಳಿಸಬಹುದು.  9620447741.  ವಂದನೆಗಳೊಂದಿಗೆ.             ಅಧ್ಯಕ್ಷರು ಉಡುಪಿ ಜಿಲ್ಲಾ ಸಮಿತಿ🙏🌹🙏 ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಹೊಲಿಗೆ ತರಬೇತಿಯನ್ನು ಕೂಡ ನೀಡುತ್ತಾ ಬಂದಿರುತ್ತಾರೆ🙏

Share This Article
Leave a Comment

Leave a Reply

Your email address will not be published. Required fields are marked *