
ಇಂದು ದಿನಾಂಕ 29-08-2025 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡಿಯುತ್ತಿರುವ ಅಪ ಪ್ರಚಾರ ಷಡ್ಯಂತ್ರ,ಹಾಗೂ ಸುಳ್ಳು, ಆರೋಪಗಳ ವಿರುದ್ಧ ಜಾತ್ಯತೀತ ಜನತಾದಳ ವತಿಯಿಂದ ಧರ್ಮಸ್ಥಳ ಸತ್ಯ ಯಾತ್ರೆಗೆ, ರಾಜ್ಯ ಯುವ ಘಟಕದ ಅಧ್ಯಕ್ಷರಾದ ಶ್ರೀ ನಿಖಿಲ್ ಕುಮಾರ್ ಸ್ವಾಮಿ ರವರ ನೇತೃತ್ವದಲ್ಲಿ ಕೈಗೊಳ್ಳಲಾಗಿರುವುದರಿಂದ, ಕಲಬುರಗಿ ಜಿಲ್ಲಾ ಜೆಡಿಎಸ್ ವತಿಯಿಂದ *ಜಿಲ್ಲಾಧ್ಯಕ್ಷರಾದ ಶ್ರೀ* *ಬಾಲರಾಜ್ ಅ* *ಗುತ್ತೇದಾರ ರವರು* ನಗರದಲ್ಲಿ ಪತ್ರಿಕಾ ಘೋಷ್ಟಿ ನಡಿಸಿದರು. ಜಿಲ್ಲೆಯಿಂದ ಧರ್ಮಸ್ಥಳ ಸತ್ಯ ಯಾತ್ರೆಗೆ ಸುಮಾರು 200 ಜನರು ಭಾಗಿಯಾಗುತಿದೇವೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಕಾರ್ಯಅಧ್ಯಕ್ಷರಾದ ಶ್ರೀ ಶಾಮರಾವ್ ಸುರನ್, ರಾಮಚಂದ್ರ ಅಟ್ಟೂರ್, ಶ್ರೀ ಕೃಷ್ಣ ರೆಡ್ಡಿ ಜಿಲ್ಲಾ ಯುವ ಅಧ್ಯಕ್ಷರಾದ ಶ್ರೀ ಪ್ರವೀಣ್ ಜಾಧವ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷರಾದ ಶ್ರೀ ರಾಜೇ ಪಟೇಲ್, ಮಹಾಂತಪ್ಪಾ ಮಾದ್ರಿ, ಮಲ್ಲಿಕಾರ್ಜುನ ಸಂಗಣಿ, ದೇವಿಂದ್ರ ಹಸನಪುರ್, ಮತ್ತಿತರು ಉಪಸ್ಥಿತರಿದ್ದರು.