Home ರಾಜ್ಯ ಶ್ರೀ ರಂಗನಾಥ ಸ್ವಾಮಿಗಳಿಗೆ ಗುರುಪೂರ್ಣಿಮೆ ಪ್ರಯುಕ್ತ ತುಲಾಭಾರ ಸೇವೆ

ಶ್ರೀ ರಂಗನಾಥ ಸ್ವಾಮಿಗಳಿಗೆ ಗುರುಪೂರ್ಣಿಮೆ ಪ್ರಯುಕ್ತ ತುಲಾಭಾರ ಸೇವೆ

136
0

ರಾಮನಗರ ಜಿಲ್ಲೆ, ಮಾಗಡಿ ತಾಲೂಕು ಕಳ್ಳಿಪಾಳ್ಯ ಗ್ರಾಮದ ಶ್ರೀ ಭಕ್ತ ಮುನೇಶ್ವರ ಶ್ರೀ ಕ್ಷೇತ್ರದ ಶ್ರೀ ಶ್ರೀರಂಗನಾಥ ಸ್ವಾಮಿಗಳಿಗೆ ಗುರುಪೂರ್ಣಿಮೆ ಪ್ರಯುಕ್ತ ಶ್ರೀ ಕ್ಷೇತ್ರದ ಮತ್ತು ಗುರುಗಳ ಅಪಾರ ಭಕ್ತರು ಶ್ರೀಗಳಿಗೆ ತುಲಾಭಾರ ಸೇವೆಯನ್ನು ಏರ್ಪಡಿಸಿದ್ದರು
ಈ ಸಮಾರಂಭದಲ್ಲಿ ನೆಲಮಂಗಲ ಕ್ಷೇತ್ರದ ಶಾಸಕರಾದ ಶ್ರೀನಿವಾಸ್ ಭಾಗವಹಿಸಿದ್ದರು ಹಲವಾರು ಜಿಲ್ಲೆಗಳಿಂದ ಆಗಮಿಸಿದ ಶ್ರೀಗಳ ಭಕ್ತ ಸಮೂಹದಿಂದ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಅವರವರ ಜಾತಕದ ಸಂಬಂಧಪಟ್ಟಂತೆ ನವಗ್ರಹ ಧಾನ್ಯಗಳನ್ನು ಶ್ರೀಗಳ ತುಲಾಭಾರದಲ್ಲಿ ನೀಡಿ ತಮ್ಮ ಅಂದರೆ ಭಕ್ತಾದಿಗಳ ಇಷ್ಟಾರ್ಥ ಸಿದ್ಧಿಗಾಗಿ ಶ್ರೀಗಳು ಆಶೀರ್ವದಿಸಿದರು

ಕೆ ಎನ್ ಮಂಜುನಾಥ್ ಕುಣಿಗಲ್

LEAVE A REPLY

Please enter your comment!
Please enter your name here