ನ್ಯೂಸ್ ಡೆಸ್ಕ್ ಹೆಚ್ ವಿ ನ್ಯೂಸ್


ಈ ದಿನ 9/9/25 ನೇ ಮಂಗಳವಾರ ರಾಯಚೂರು ಜಿಲ್ಲಾ ಪಡಿತರ ವಿತರಕರ ಸಭೆಯನ್ನು ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಕುರುಡಿ ಆಯೋಜಿಸಲಾಗಿತ್ತು. ಈ ಸಭೆಗೆ ಜಿಲ್ಲೆಯ ಎಲ್ಲಾ ಮಾಲೀಕರು ರಾಜ್ಯ ಸಮಿತಿ ಸದಸ್ಯರಾದ ಓಮಣ್ಣ ದೇವರಾಜು ನಾಗರಾಜು ಎಲ್ಲಾ ತಾಲೂಕು ಅಧ್ಯಕ್ಷರು ಭಾಗವಹಿಸಿದ್ದರು ಪ್ರಮುಖವಾದ ಬೇಡಿಕೆ ಇಂದಿರಾ ಕಿಟ್ಟು ಚರ್ಚೆ ಮಾಡಿ ಅಕ್ಕಿಯನ್ನು ಕಡಿತಗೊಳಿಸದೆ ಇಂದಿರಾ ಕಿಟ್ ಕೊಟ್ಟರೆ ನಮಗೆ ಏನು ತೊಂದರೆ ಆಗುವುದಿಲ್ಲ ಆದ್ದರಿಂದ ಸರ್ಕಾರವು ನಮ್ಮ ಮನವಿಯನ್ನು ಸ್ವೀಕರಿಸಿ 10 ಕೆಜಿ ಅಕ್ಕಿಯನ್ನು ಮುಂದುವರಿಸಬೇಕು ಹಾಗೂ ಕೇಂದ್ರದ ಆಹಾರ ಸಚಿವರಾದ ಪ್ರಲಾಜ್ಯೋತಿ ಸಾಹೇಬರು ಸಭೆಗೆ ಬಂದಾಗ ನಮ್ಮ ಎಲ್ಲಾ ಬೇಡಿಕೆಗಳನ್ನು ಅವರ ಮುಂದೆ ಇಟ್ಟು ಕೇಂದ್ರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಪಡೆಯಬೇಕೆಂದು ಬಹುಮತದಿಂದ ತೀರ್ಮಾನಿಸಲಾಗಿದೆ ಇನ್ನು ಸಣ್ಣ ಪುಟ್ಟ ಸಮಸ್ಯೆಗಳು ಇವೆ ಅವನು ಸಹ ಬಗೆಹರಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಸಿಕೊಟ್ಟ ಜಿಲ್ಲಾ ಸಮಿತಿಯವರು ಎಲ್ಲಾ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಮಾಲೀಕರು ಹಾಗೂ ಪತ್ರಿಕಾ ಮಾಧ್ಯಮ ಟಿವಿ ಮಾಧ್ಯಮ ಅವರಿಗೆ ವಂದನೆಗಳನ್ನು ತಿಳಿಸುತ್ತೇವೆ ಮತ್ತು ಇದೇ ದಿನ 3 ಗಂಟೆಗೆ ಯಾದಗಿರಿ ಜಿಲ್ಲೆ ಕಾರ್ಯಕ್ರಮವಿದ್ದು ಹಾಗೂ ನಾಳೆ 10.09.25 ಬುಧವಾರ ಕಲಬುರ್ಗಿ ಜಿಲ್ಲೆಯಲ್ಲಿ ಕಾರ್ಯಕ್ರಮವು ಇರುವುದರಿಂದ ಎಲ್ಲಾ ರಾಜ್ಯ ಕಮಿಟಿ ಸದಸ್ಯರು ಆ ಕಾರ್ಯಕ್ರಮಕ್ಕೆ ಭಾಗವಹಿಸಲು ತೀರ್ಮಾನಿಸಿದ್ದಾರೆ
ಎಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯಧ್ಯಕ್ಷ ಕೃಷ್ಣಪ್ಪ ತಿಳಿಸಿದ್ದಾರೆ