ಕರ್ನಾಟಕ ಯುನೈಟೆಡ್ ವರ್ಕಿಂಗ್ ಜರ್ನಲಿಸ್ಟ್ ಅಸೋಶಿಯೇಶನ್ ನೋಂದಣಿ ಬೆಂಗಳೂರು ಇವರ ಚಿಕ್ಕಮಂಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಚಿಕ್ಕಮಂಗಳೂರು ಹಾಗೂ ಚಿಕ್ಕಮಂಗಳೂರು ಜಿಲ್ಲೆ ಎಲ್ಲಾ ತಾಲೂಕು ಸಂಘಗಳ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ನಡೆಯಿತು
ಈ ಸಮಾರಂಭದಲ್ಲಿ ಕಡೂರು ತಾಲೂಕು ಕಡೂರು ಪುರಸಭೆಯ ಮಾಜಿ ಅಧ್ಯಕ್ಷರಾದ ಭಂಡಾರಿ ಶ್ರೀನಿವಾಸ್. ಹಾಗೂ ಸಿ ಹೆಚ್ ಎಮ್ ಮಲ್ಲಿಕಾರ್ಜುನಯ್ಯ. ಹಾಗೂ ಚಿಕ್ಕಮಂಗಳೂರು ಜಿಲ್ಲಾ ಕಾರ್ಯನಿರ್ವತ ಪತ್ರಕರ್ತರ ಸಂಘ ಹಾಗೂ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ ಜಯಕುಮಾರ್ . ಉಪಸ್ಥಿತರಿದ್ದರು
ಗೌರವಾಧ್ಯಕ್ಷರಾದ ಕೆ ವಿ ವಾಸು. ಕೆಯುಡಬ್ಲ್ಯೂಜಿಎ ರಾಷ್ಟ್ರೀಯ ಮಂಡಳಿ ಸದಸ್ಯರಾದ ಚಂದ್ರಶೇಖರ್ ಎಂ ತೆರದಾಳ್. ರಾಘವೇಂದ್ರ ಕೆಸವಳಲು. ಪಿ ಸಿ ಲೋಕೇಶಪ್ಪ ಜಿನೇಶ್ ಇವತ್ತೂರು ಬಿ ಲೋಕೇಶಪ್ಪ ಹೊರಟ್ಟಿ ರಘು. ಪ್ರಧಾನ ಕಾರ್ಯದರ್ಶಿ ಟಿ ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
