
*ಸಮಾಜದಲ್ಲಿ ಸಾಮರಸ್ಯ ಕಾಪಾಡುವುದಕ್ಕಾಗಿ ಮನೆ ಮನೆಗಳಲ್ಲಿ ಅಗ್ನಿಹೋತ್ರ ಹೋಮ ಹರಿಹರಪುರ ಶ್ರೀಧರ್*
ಹಾಸನ
ಸಮಾಜದಲ್ಲಿ ಸಾಮರಸ್ಯ ಕಾಪಾಡುವುದಕ್ಕಾಗಿ ಮನೆಮನೆಗಳಲ್ಲಿ ಒಂದು ಪುಟ್ಟ ಅಗ್ನಿಹೋತ್ರ ಹೋಮ ನಡೆಸಲಾಗುತ್ತಿದೆ ಇಂದು ರವಿಕುಮಾರ್ ರವರ ನಿವಾಸದಲ್ಲಿ ಈ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು ಗೌರಿ ಗಣೇಶ ಹಬ್ಬದ ಮುಂಚಿತವಾಗಿ ಎಲ್ಲಾ ಯೋಗ ಬಂದು ಮಹಿಳೆಯರಿಗೆ ಅರಿಶಿನ ಕುಂಕುಮ ನೀಡುವುದರ ಮೂಲಕ ನಮ್ಮ ಸಂಪ್ರದಾಯವನ್ನು ನಡೆಸಿದ್ದಾರೆ ಅನೇಕ ಕುಟುಂಬಗಳಲ್ಲಿ ಅರಿಶಿನ ಕುಂಕುಮ ಕೊಡುಲು ಯಾರು ಇರುವುದಿಲ್ಲ ಇಂತಹ ಸಂದರ್ಭದಲ್ಲಿ ಈ ಅಗ್ನಿಹೋತ್ರದ ಮೂಲಕ ಅರಿಶಿನ ಕುಂಕುಮ ನೀಡಿ ಹಾರೈಸುವುದು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಹಾಸನದ ವೇದಭಾರತಿ ಸಂಸ್ಥೆಯ ಸಂಯೋಜಕರಾದ ಹರಿಹರಪುರ ಶ್ರೀಧರ್ ಹೇಳಿದರು
ಹೀಗೆ ಹತ್ತು ವರ್ಷಗಳ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರು ಜೂನ್ 21ರಂದು ವಿಶ್ವ ಯೋಗ ದಿವಸ ಎಂದು ಘೋಷಣೆ ಮಾಡಿದರು ಪ್ರಪಂಚದ 190 ರಾಷ್ಟ್ರಗಳು ಇದಕ್ಕೆ ಸ್ಪಂದಿಸಿದರು
ಜಗತ್ತಿನಲ್ಲಿ ಐಶ್ವರ್ಯ ವಿಜ್ಞಾನ ಸಾಕಷ್ಟು ಎಲ್ಲಾ ಇದ್ದರೂ ಸಹ ಮನುಷ್ಯನಿಗೆ ನೆಮ್ಮದಿ ಸಿಗುತ್ತಿಲ್ಲ ಆ ನೆಮ್ಮದಿ ಸಿಗಬೇಕೆಂದರೆ ಭಾರತದ ಮೂಲದಿಂದಲೇ ನೆಮ್ಮದಿ ಸಿಗಬೇಕು ಇಡೀ ಪ್ರಪಂಚದಲ್ಲಿ ಸಂತೃಪ್ತಿ ಜೀವನ ನಡೆಸುತ್ತಿರುವವರು ಯಾವ ದೇಶ ಎಂದರೆ ಭಾರತೀಯ ಮೂಲದಿಂದಂಥ ವ್ಯಕ್ತಿಗಳಲ್ಲಿ ಜಾಸ್ತಿ ನೆಮ್ಮದಿ ಇದೆ ಇದಕ್ಕೆ ಮುಖ್ಯ ಕಾರಣವೇನೆಂದರೆ ಭಾರತೀಯರು ಋಷಿ ಪರಂಪರೆ ಮಗು ಸನಾತನ ಧರ್ಮ ಇದರ ಮಾರ್ಗದರ್ಶನ ಇಲ್ಲಿ ಬದುಕುತ್ತಿರುವುದರಿಂದ ಮುಖ್ಯವಾಗಿ ಭಾರತೀಯರ ಜೀವನ ಪದ್ಧತಿ ಏನೆಂದರೆ ಸ್ವಂತಕ್ಕಾಗಿ ಯಾವುದೇ ನಿರೀಕ್ಷಣೆ ಇಲ್ಲದೆ ಎಲ್ಲರೂ ಚೆನ್ನಾಗಿರಲಿ ಹಾಗೂ ಪ್ರಪಂಚಕ್ಕೆ ಒಳಿತಾಗಲಿ ವಿಶ್ವಕ್ಕೆ ಒಳ್ಳೆಯದಾಗಲಿ ವಿಶ್ವ ಆನಂದವಾಗಿರಲಿ ಎಂದು ಹಾರೈಸುವ ದೇಶ ಎಂದರೆ ಅದು ಭಾರತ ದೇಶದಿಂದ ಮಾತ್ರ ಭಾರತ ಸ್ವಾಸ್ಥ ಮತ್ತು ನೆಮ್ಮದಿ ಶಾಂತಿ ಯಂದಿದ್ದರೆ ಆಗ ಇಡೀ ಪ್ರಪಂಚವೇ ನೆಮ್ಮದಿಯಾಗಿರುತ್ತದೆ ಎಂದು ವಿಶ್ವ ಯೋಗವನ್ನು ಪರಿಚಯಿಸಿ ಅಭ್ಯಾಸ ಮಾಡುವುದರಿಂದ ಯೋಗ ದಿವಸ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಘೋಷಣೆ ಮಾಡಿದರು.
ಇದರ ಪರಿಣಾಮವಾಗಿ ಇಂದು ಇಡೀ ವಿಶ್ವವೇ ನಮ್ಮನ್ನು ಅನುಸರಿಸುತ್ತಿದೆ ಹೀಗಾಗಿ ವೇದಭಾರತಿ ಸಂಸ್ಥೆಯ ಮೂಲಕ ಮನೆಮನೆಯಲ್ಲಿ ಯಜ್ಞ ಮನೆ ಮನೆಗಳಲ್ಲಿ ಅಗ್ನಿಹೋತ್ರ ಮಾಡುತ್ತಿದ್ದೇವೆ ಇದರಲ್ಲಿ ಯಾವುದೇ ಜಾತಿಭೇದವಿಲ್ಲದೆ ಎಲ್ಲರೂ ಮಾಡಬಹುದಾಗಿದೆ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಸನಾತನ ಧರ್ಮದ ಋಷಿಮುನಿಗಳು ನಮಗೆ ವಿಚಾರಧಾರೆಗಳನ್ನು ಮುಟ್ಟಿಸಿದ್ದಾರೆ ಈ ವಿಚಾರಧಾರೆಗಳ ಮೂಲಕ ಇಡೀ ಪ್ರಪಂಚವೇ ಆನಂದವಾಗಿರಬೇಕು ಎಂದರು
ಸದೃಢ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ಈ ಅಗ್ನಿಹೋತ್ರ ಹೋಮದ ಮೂಲಕ ಕ್ಷಮಿಸಲಾಗುತ್ತಿದೆ ಎಂದು ಹರಿಹರಪುರ ಶ್ರೀಧರ್ ಹೇಳಿದರು ಹಿರಿಯ ಯೋಗ ಬಂಧುಗಳಾದ ರಾಜಣ್ಣ ಸೇರಿದಂತೆ 40ಕ್ಕೂ ಹೆಚ್ಚು ಯೋಗ ಬಂಧುಗಳು ಉಪಸ್ಥಿತರಿದ್ದರು
