ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಅಭಿನಂದನೆ
ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಜಿ ಬಿ ಶಶಿಧರ್ ಪಕ್ಷ ಬಲವರ್ಧನೆಗಾಗಿ ಗ್ರಾಮೀಣ ಪ್ರದೇಶ ಅರಸೀಕೆರೆ ತಾಲೂಕಿನ ಗಿಜೀಹಳ್ಳಿ ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರನ್ನು ಭೇಟಿಯಾಗಿ ಚರ್ಚಿಸಿದರು ಪಕ್ಷದ ಮುಖಂಡರಿಂದ ಅಭಿನಂದನೆಯನ್ನು ಸ್ವೀಕರಿಸಿದರು ಪಕ್ಷದ ಮುಖಂಡರಾದ ಟಿ ಎಂ ಸಿದ್ದವೀರಯ್ಯ ಸಿದ್ದೇಶ್ ಚಂದ್ರಶೇಖರಯ್ಯ. ಗಿಜೀಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಜಿ ಬಿ ಶಶಿಧರ್ ಅವರಿಗೆ ಅಭಿನಂದಿಸಿದರು
ನಮ್ಮ ನಡೆ ಹಳ್ಳಿಯ ಕಡೆ
ಕಾಂಗ್ರೆಸ್ ಪಕ್ಷದ ವಿನೂತನ ಕಾರ್ಯಕ್ರಮವಾಗಿರುವ ನಮ್ಮ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಪಕ್ಷದ ಹೈಕಮಾಂಡ್ ಆದೇಶದಂತೆ ಸದ್ಯದಲ್ಲೇ ಹಮ್ಮಿಕೊಂಡು ಜಿಲ್ಲಾಧ್ಯಂತ ಪಕ್ಷ ಸಂಘಟನೆಯನ್ನು ಚುರುಕು ಗೊಳಿಸಲಾಗುವುದು ಎಂದು ನೂತನ ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಿ ಬಿ ಶಶಿಧರ್ ಹೇಳಿದರು
ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಅಭಿನಂದನೆ
Leave a Comment
