ನಮ್ಮ ಊರು ನಮ್ಮ ಜವಾಬ್ದಾರಿ ರಾಜ್ಯಕ್ಕೆ ಮಾದರಿಯಾದ ಯಗಟಿಯ ಯುವಕರ ತಂಡ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ನಮ್ಮ ಊರು ನಮ್ಮ ಜವಾಬ್ದಾರಿ ರಾಜ್ಯಕ್ಕೆ ಮಾದರಿಯಾದ ಯಗಟಿಯ ಯುವಕರ ತಂಡ

ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಯ   ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಹಿಡಿದು ರಾಜ್ಯ ಸರ್ಕಾರ   ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿಯವರೆಗೂ ಸಹ  ಹಣ ಬಿಡುಗಡೆಯಾಗುತ್ತಿರುತ್ತವೆ  ಆದರೆ ಚಿಕ್ಕಮಂಗಳೂರು ಜಿಲ್ಲೆ ಕಡೂರು ತಾಲೂಕು ಯಗಟಿ ಗ್ರಾಮದ ಈ ಶಕ್ತಿ ಗಣಪತಿ ಸೇವಾ ಸಮಿತಿಯ ಯುವಕರ ತಂಡ  ತನ್ನ ಮುಂದಾಳತ್ವದಲ್ಲಿ  ನಮ್ಮ ಊರು ನಮ್ಮ ಜವಾಬ್ದಾರಿ ಎಂಬ  ಶೀರ್ಷಿಕೆ ಅಡಿ ನೀರಿನ ಸರಾಗ ಹರಿವಿಗಾಗಿ ಹಾಗೂ ಯಗಟಿ ಗ್ರಾಮದ    ಒಳಿತಿಗಾಗಿ ಕಟ್ಟೆ ಹೊಳೆಯಿಂದ ಕೆ ರಿಗೆ ಚಿಕ್ಕರೆಯವರೆಗೂ ನೀರು ಹರಿದು ಬರುವ ಕಾಲುವೆಯಲ್ಲಿ ಬೆಳೆದಿದ್ದ ಬೇಲಿ ಜಾಲಿ ಹಾಗೂ ನೀರಿನ ಅರಿವಿಗೆ ಅಡ್ಡವಾಗಿದ್ದ ಮಣ್ಣು ಕಲ್ಲು ಗಿಡಗಂಟೆಗಳನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿ ತೆರವುಗೊಳಿಸಿ  ಯಗಟಿ ಗ್ರಾಮದ ಶ್ರೀ ಶಕ್ತಿ ಗಣಪತಿ ಸೇವಾ ಸಮಿತಿಯ ಯುವಕರ ತಂಡ ರಾಜ್ಯಕ್ಕೆ ಮಾದರಿಯಾಗಿದೆ 

ಭಾರತ್ ಜೋಡೋ ಯುವ ಸಂಘ

ಸರ್ಕಾರ  ಭಾರತ್ ಜೋಡೋ ಸಂಘಕ್ಕೆ ಯುವಕರನ್ನು  ಸೇರ್ಪಡೆಗೊಳಿಸಿದರು ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುತ್ತಾರೆ
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ  ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ  ಡಿಕೆ ಶಿವಕುಮಾರ್ ಅವರ   ಕನಸಿನ ಕೂಸಾದ ಭಾರತ್ ಜೋಡೋ ಸಂಘಕ್ಕೆ  ಇಂತಹ ಯುವಕರನ್ನು  ಸೇರಿಸಿಕೊಂಡಲ್ಲಿ  ಇನ್ನು ಹೆಚ್ಚು ಹೆಚ್ಚು ಗ್ರಾಮದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿ  ಸರ್ಕಾರಕ್ಕೆ ಉತ್ತಮ ಹೆಸರು ತರುವಲ್ಲಿ ಶ್ರಮಿಸುತ್ತಾರೆ ಈ ಯುವಕರನ್ನು   ಸರ್ಕಾರ ಭಾರದ್ ಜೋಡಿ ಸಂಘಕ್ಕೆ ಸೇರಿಸಿ  ಕೊಂಡು ಮಾದರಿ ಯೋಜನೆಗಳನ್ನು ರೂಪಿಸುವಲ್ಲಿ  ಕೈಜೋಡಿ ಸ ಬೇಕಾಗಿದೆ



ಹೆಚ್ವಿ ನ್ಯೂಸ್ 24

Share This Article
Leave a Comment

Leave a Reply

Your email address will not be published. Required fields are marked *