

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ರಿ. ಉಡುಪಿ ಜಿಲ್ಲಾ ಸಮಿತಿ ಉಡುಪಿ🌹 ಕ್ಷೇತ್ರ ಸಮಿತಿ ಉಡುಪಿ🌹 ತಾರೀಕು 2811.25 ರಂದು ಉಡುಪಿ ಪರ್ಯಾಯ ಶ್ರೀ ಕೃಷ್ಣ ಮಠದ ವತಿಯಿಂದ ನಡೆಯುತ್ತಿರುವ ಲಕ್ಷ ಕಂಠ ಗೀತೋತ್ಸವ ಪಾರಾಯಣದ ಲ್ಲಿ ನಮ್ಮ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ರಿ. ಉಡುಪಿ ಇದರ ಆಸಕ್ತ ಸದಸ್ಯರಿಗೆ ಭಾಗವಹಿಸುವ ಸಲುವಾಗಿ ಇಂದು (22.11.25)ಮಠದ ದಿವಾನರು ನಮ್ಮ ಸಂಘಟನೆಯ ಎಲ್ಲಾ ಪದಾಧಿಕಾರಿಗಳನ್ನು ಕರೆದು ಪ್ರತ್ಯೇಕ ಮಾಹಿತಿಯನ್ನು ನೀಡಿ ಕಾರ್ಯಕ್ರಮಕ್ಕೆ ಪಾರಾಯಣದಲ್ಲಿ ಮತ್ತು ಸ್ವಯಂಸೇವಕರಾಗಿ ಭಾಗವಹಿಸಲು ಆಹ್ವಾನ ಪತ್ರಿಕೆಯನ್ನು ನೀಡಿ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿಕೊಂಡಿರುತ್ತಾರೆ ಇಂದಿನ ಈ ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಕೆ ರಾಮಚಂದ್ರ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ ಉಡುಪಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಪಾಲನ್ ಕ್ಷೇತ್ರ ಸಮಿತಿಯ ಕ್ಷೇತ್ರ ಸಮಿತಿ ಯಾ ಉಪಾಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಆಚಾರ್ಯ ರಾಜೀವ್ ನಗರ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ, ಶ್ರೀಮತಿ ದಮಯಂತಿ ದೊಡ್ಡನ ಗುಡ್ಡೆ ವಲಯ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಉಷಾ ಸೇರಿಗಾರ್ ಮಲ್ಪೆ ವಲಯ ಸಮಿತಿಯ ಶ್ರೀಮತಿ ಸಾವಿತ್ರಿ ಅಜ್ಜರಕಾಡು ನಗರ ಸಮಿತಿಯ ಶ್ರೀಮತಿ ಯುಕ್ತಾವತಿ ರಾಮಚಂದ್ರ ರಾಜೀವ ನಗರದ ಪುಷ್ಪಾವತಿ ನಾಯಕ್ ಸಂತೆಕಟ್ಟೆ ವಲಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ರಕ್ಷಾ ಆರ್ ನಾಯಕ್ ಮತ್ತು ಶ್ರೀಮತಿ ಆಶಾ ಹಾಗೂ ರಾಜೀವನ ನಗರ ವಲಯ ಸಮಿತಿಯ. ಉಪಸ್ಥಿತರಿದ್ದರು🌹🌹🌹 ನಮ್ಮ ಸಂಘಟನೆಯ ಸದಸ್ಯರು ಈ ಅಂತರಾಷ್ಟ್ರೀಯ ಮಟ್ಟದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ತುಂಬಾ ಹೆಮ್ಮೆ ಅನಿಸುತ್ತಿದೆ🙏🙏🌹🌹🌹🌹🌹. ಜೈ. ಕೆ .ಎಸ್. ಟಿ .ಎ🌹🌹🌹. ಈ ಕಾರ್ಯಕ್ರಮದಲ್ಲಿ ಪಾರಾಯಣ ಮತ್ತು ಸ್ವಯಂಸೇವಕರಾಗಿ ಭಾಗವಹಿಸುವವರು ತಮ್ಮ ಹೆಸರು ಮತ್ತು ಮೊಬೈಲ್ ನಂಬರನ್ನು ಮಂಗಳವಾರದ ಒಳಗೆ (ತಾರೀಕು 25.11.25)ಜಿಲ್ಲಾ ಸಮಿತಿಯ ಅಧ್ಯಕ್ಷರಲ್ಲಿ ನೀಡಿ ಸಹಕರಿಸಬೇಕಾಗಿ ವಿನಂತಿ🙏







