ಅರಸೀಕೆರೆಯ ನಗರಸಭೆಯ ಜನ ಮೆಚ್ಚಿದ ಚುನಾಯಿತ ನಗರಸಭಾ ಸದಸ್ಯ ವೆಂಕಟಮುನಿ ರವರ ಹುಟ್ಟುಹಬ್ಬ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರಿಂದ ಗೌರವಪೂರ್ವಕ ಹುಟ್ಟುಹಬ್ಬ ಸಂಭ್ರಮ ಆಚರಣೆ
ಅರಸೀಕೆರೆಯ ನಗರ ಭಾಗದ ಶ್ರೀ ರಾಘವೇಂದ್ರ ಹೋಟೆಲ್ ಸಭಾಂಗಣದಲ್ಲಿ ಅರಸೀಕೆರೆ ಕಾಂಗ್ರೆಸ್ಸಿನ ಮುಖಂಡರು ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಗೌರವಾನ್ವಿತ ಪತ್ರಕರ್ತರು ಹಾಗೂ ವೆಂಕಟಮನಿ ಅಭಿಮಾನಿಗಳು ಮೈಸೂರು ಪೇಟ ತೋರಿಸಿ ಸಂಭ್ರಮಿಸಿ ಶುಭಾಶಯ ಕೋರಿದರು
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಗಂಜಿಗೆರೆ ಚಂದ್ರಶೇಖರ್ ಎಲ್ಲರೊಂದಿಗೆ ಪ್ರೀತಿ ವಿಶ್ವಾಸ ನಗರದ ಎಲ್ಲಾ ಕ್ಷೇತ್ರಗಳಲ್ಲೂ ಸಾರ್ವಜನಿಕರಿಂದ ಬಂದಂತ ಸಮಸ್ಯೆಗಳನ್ನ ಬಗೆಹರಿಸುವ ನಾಯಕತ್ವದ ಗುಣ ಹೊಂದಿದ್ದಾರೆ ಇವರು ರಾಜಕೀಯದಲ್ಲಿ ಮುಂದೆ ನಗರಸಭೆಯಲ್ಲಿ ಅಧ್ಯಕ್ಷರಾಗಿ ಉನ್ನತ ಸ್ಥಾನ ಲಭಿಸಲಿ ಎಂದು ಶುಭ ಹಾರೈಸಿ ಎಂದೆಂದಿಗೂ ನಮ್ಮೆಲ್ಲರ ಸಹಕಾರ ಮುಂದಿನ ದಿನಗಳಲ್ಲಿ ತಮಗೆ ಅಧಿಕಾರ ಸಿಗುವ ತನಕ ಹೋರಾಟ ಜೊತೆಯಲ್ಲಿ ಹೋರಾಟ ನಡೆಯಲಿದೆ ಎಂದರು ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಕಾಂಗ್ರೆಸ್ಸಿನ ಮುಖಂಡರು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಗೌರವಾನ್ವಿತ ಪತ್ರಕರ್ತರು ಅಪಾರ ಅಭಿಮಾನಿಗಳು ಭಾಗವಹಿಸಿದ್ದರು






