
ಶಿಕ್ಷಣ
ಸಿ ಆರ್ ಪಿ ಪರಮೇಶ್ ರವರಿಗೆ ಬೀಳ್ಕೊಡುಗೆ ಸಮಾರಂಭ
ಆತ್ಮೀಯ ಶಿಕ್ಷಕ ಮಿತ್ರರೆ ನಾಳೆ 10:30ಕ್ಕೆ ಶ್ರೀಯುತ ಜಿ. ಡಿ. ಪರಮೇಶ್ ಸರ್ CRP ರವರಿಗೆ ಬೀಳ್ಕೊಡುಗೆ ಸಮಾರಂಭಕ್ಕೆ ನಮ್ಮ ಕ್ಲಸ್ಟರ್ ನ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು 10:30ಕ್ಕೆ ಸ.ಹಿ.ಪ್ರಾ.ಶಾಲೆ ಮನಕತ್ತೂರು ಶಾಲೆಗೆ...
