Umesh Banavar
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪುಣ್ಯಾರಾಧನೆ.
ಸಕಲೇಶಪುರದ : ಶ್ರೀ ಗುರು ರಾಘವೇಂದ್ರ ಸ್ವಾಮಿ ಯವರ 354ನೇ ಮಧ್ಯಮ ಆರಾಧನೆಯು ಸಕಲೇಶಪುರ ನಗರದ,ಅಶೋಕ ರಸ್ತೆ,ವಾಸನ್ ಪ್ಲಾಜಾ ಆವರಣದಲ್ಲಿ 4ನೇ ವರ್ಷ ಮಧ್ಯಮ ಆರಾಧನೆಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಸೇವಾ...
ಸಕಲೇಶಪುರ ಪಟ್ಟಣದಲ್ಲಿ ಕಾಯಕಯೋಗಿ ಶರಣ ಶ್ರೀ ನುಲಿಯ ಚಂದ್ರಯ್ಯ ಜಯಂತಿ ಆಚರಣೆ.
ತಾಲ್ಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ವತಿಯಿಂದ ಸಕಲೇಶಪುರ ಪಟ್ಟಣದಲ್ಲಿ ಶರಣ ಶ್ರೀ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಇಂದು ಜರಗಿತು.
11ನೇ ಶತಮಾನದ ಕಾಲಘಟ್ಟದಲ್ಲಿ ವಚನಗಳು...
ಅರಸೀಕೆರೆ ತಾಲೂಕು ಅಂಬಿಗರ ಚೌಡಯ್ಯ ಮತ್ತು ಗಂಗಾ ಮತಸ್ಥರ ಸಂಘದ ನೂತನ ಅಧ್ಯಕ್ಷರ ಆಯ್ಕೆ.
ಅರಸೀಕೆರೆ: ತಾಲೂಕು ಅಂಬಿಗರ ಚೌಡಯ್ಯ ಮತ್ತು ಗಂಗಾಮತಸ್ಥರ ಸಂಘದ ತಾಲೂಕು ಅಧ್ಯಕ್ಷರಾಗಿ ಡಿ ಲಕ್ಷ್ಮಣ್ ಆಯ್ಕೆಯಾದರು ನಗರದ ಶ್ರೀ ಗಂಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಗಂಗಾಮತಸ್ಥರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸಮಾಜದ...
ಟೈಲರ್ ವೃತ್ತಿಬಾಂಧವರ ಸಮಸ್ಯೆ ಬಗ್ಗೆ ಹರಿಸಲು ಶೀಘ್ರದಲ್ಲಿ ಮುಖ್ಯಮಂತ್ರಿಗಳಿಗೆ ನಿಯೋಗ ಜಯಪ್ರಕಾಶ್ ಹೆಗಡೆ
ಎಚ್‌ವಿ ನ್ಯೂಸ್ ಬೆಂಗಳೂರು ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಅಧಿಕ ಹೊಲಿಗೆ ವೃತ್ತಿಯಿಂದ ತಮ್ಮ ಜೀವನ ನಡೆಸುತ್ತಿದ್ದು ಈ ವೃತ್ತಿಬಾಂಧವರ ಶಾಂತಿಯುತ ಹೋರಾಟ ಸುಮಾರು ವರ್ಷಗಳಿಂದ ನಡೆಯುತ್ತಾ ಬಂದಿದ್ದರು ಸಹ ...
ಭಾನುವಾರ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಮೂರು ಒಂದೇ ಭಾರತ್ ರೈಲಿಗೆ ಹಸಿರು...
ಪ್ರಧಾನಿ ಶ್ರೀ Narendra Modi ಜಿ ಇದೇ ಭಾನುವಾರ ಕರ್ನಾಟಕ ಪ್ರವಾಸದಂದು ಮೂರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಬೆಂಗಳೂರು - ಬೆಳಗಾವಿ, ನಾಗ್ಪುರದ ಅಜ್ನಿ- ಪೂಣಾ ಹಾಗೂ ಅಮೃತಸರ-...
ಅರಸೀಕೆರೆ ಆದಿಚುಂಚನಗಿರಿ ಆಂಗ್ಲ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಸನ.ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಭoದಕ ಘಟಕ. ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ "ಯುವ ಜನೋತ್ಸವ 2025 ರ ಅಂಗವಾಗಿ ಎಚ್ಐವಿ ...
ಬಾಣಾವರದ ಹಿರಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಬಿಡಿ ಮಲ್ಲಿಕಾರ್ಜುನ್ ಮಲ್ಲಿಕಣ್ಣ ಪಿಡಿಒ ಕಾರ್ಯವೈಕರಿಗೆ ಬೇಸತ್ತು...
μ
ಅಧ್ಯಕ್ಷರು
ಗ್ರಾಮಪಂಚಾಯಿತಿ
ຜລ៨ -573112
ಶ್ರೀಯುತ.ಬಿ.ಡಿ.ಮಲ್ಲಿಕ್
ಗ್ರಾಮಪಂಚಾಯಿತಿ ಸದಸ್ಯರು
-573112
ಮಾನ್ಯರೇ
ವಿಷಯ ಗ್ರಾಮ ಪಂಚಾಯಿತಿಯ ಪಿ.ಡಿ.ಓ ಕಾರ್ಯವೈಖರಿಯಿಂದ ಬೇಸತ್ತು ಸ್ವ-ಇಚ್ಚೆಯಿಂದ ನೀಡಿರುವ ರಾಜಿನಾಮೆ ಪತ್ರ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಬಾಣಾವರ ಗ್ರಾಮದ 8ನೇ ವಾರ್ಡ್ನನ ಸದಸ್ಯರನಾದ ಶ್ರೀಯುತ ಬಿ.ಡಿ.ಮಲ್ಲಿಕ್ ಬಿನ್ ದೂತಯ್ಯ...
ಅರಸೀಕೆರೆ ತಾಲೂಕು ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆ ನಡೆಸಲಾಯಿತು.ಸ್ವತಂತ್ರ ದಿನಾಚರಣೆಯಲ್ಲಿ ಇಲಾಖೆ ಅಧಿಕಾರಿಗಳು ಮತ್ತು...
ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರು ಹಾಗು ತಹಸೀಲ್ದಾರ್ ಎಂ.ಜಿ ಸಂತೋಷ್ ಕುಮಾರ್,ಹಾಗೂ ಅರಸೀಕೆರೆ ತಾಲ್ಲೂಕು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಶುಕುಮಾರ್












