Umesh Banavar
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ವಹಿಸಲು ಸೂಚನೆ ಗ್ಯಾರೆಂಟಿ ಸಮಿತಿ...
ಅರಸಿಕೆರೆ:ರಾಜ್ಯ ಕಾಂಗ್ರೆಸ್ ಸರ್ಕಾರದ ಬಹುಮುಖ್ಯ ಯೋಜನೆಗಳಲ್ಲಿ ಒಂದಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿ ಅನುಷ್ಠಾನದ ನಿಟ್ಟಿನಲ್ಲಿ ಬಹುತೇಕ ಯಶಸ್ವಿಯ ಹಾದಿಯಲ್ಲಿವೆ, ಯುವನಿಧಿ ಯೋಜನೆ ಅಡಿ ಹೆಚ್ಚೆಚ್ಚು ನೊಂದಣಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ...
ಪಡಿತರ ವಿತರಕರ ಕಮಿಷನ್ ಬಿಡುಗಡೆಗಾಗಿ ಅಧಿಕಾರಿಗಳಿಗೆ ಮನವಿ ಮಾಡಿದ ರಾಜ್ಯ ಅಧ್ಯಕ್ಷ ಕೃಷ್ಣಪ್ಪ
ಈ ದಿನ 19/8/25 ನೇ ಮಂಗಳವಾರ ಮಾನ್ಯ ಆಯುಕ್ತರು ಹಾಗೂ ಹೊಸದಾಗಿ ಬಂದಿರುವ ಐಟಿ ಸೆಕ್ಷನ್J D ರವರು ಮತ್ತು ಹೊಸದಾಗಿ ಬಂದಿರುವ C A O ರವರನ್ನು ಭೇಟಿ ಮಾಡಿ ಸುಮಾರು...
ಹಾಸನದಲ್ಲಿ ಪರಿಸರಕ್ಕಾಗಿ ನಡಿಗೆ ಕಾರ್ಯಕ್ರಮ
*ಪರಿಸರಕ್ಕಾಗಿ ನಡಿಗೆ*ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹವಾಮಾನದಲ್ಲಿ ತೀವ್ರ ಬದಲಾವಣೆಗಳಾಗುತ್ತಿವೆ. ಹಿಂದೆ ನಾಲ್ಕಾರು ವರ್ಷಗಳಿಗೊಮ್ಮೆ ಜಲಪ್ರಳಯವಾಗುತ್ತಿತ್ತು ಈಗ ಪ್ರತಿದಿನ ಒಂದಲ್ಲ ಒಂದು ಕಡೆ ಮೇಘಸ್ಪೋಟ ಮತ್ತು ಜಲಪ್ರಳಯ ಆಗುತ್ತಿರುವುದನ್ನು ಕಾಣುತ್ತಿದ್ದೇವೆ, ವಾತಾವರಣದಲ್ಲಿ ಅಸಮಾತೋಲನ ಉಂಟಾಗುತ್ತಿದೆ,...
ಅರಸೀಕೆರೆ :- ನಗರದಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಅದ್ದೂರಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ
ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ಶ್ರೀ ಕನ್ನಿಕಾ ಪರಮೇಶ್ವರಿ ದೇವರಿಗೆ ಅಭಿಷೇಕ ಕುಂಕುಮಾರ್ಚನೆ ಹಾಗೂ ಶ್ರೀ ಕೃಷ್ಣನ ವೇಶ ಹುಡುಗಿ ತೊಡಿಗಳನ್ನು ತೊಡಿಸಿ ಅಲಂಕಾರ ಪೊರಿತನಾದ ದೇವಿಗೆ ಸರತಿ ಸಾಲಿನಲ್ಲಿ ಪೂಜೆ ಸಲ್ಲಿಸುತ್ತಾ...
ಸಕಲೇಶಪುರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
"ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ" ಶ್ರೀ ಕೃಷ್ಣ ಮತ್ತು ರಾಧೆಯರ ವೇಷದಾರಿ ಸ್ಪರ್ಧೆ" ಹಿಂದೂ ಹಿತರಕ್ಷಣಾ ವೇದಿಕೆ ಸಕಲೇಶಪುರ (ತಾ), ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದಸಕಲೇಶಪುರ: ಪ್ರತಿ ವರ್ಷದಂತೆ ಶ್ರೀ ಕೃಷ್ಣ...
ಸಕಲೇಶಪುರ ಆಲೂರು ಬೇಲೂರು ಶಾಲೆ ಅಂಗನವಾಡಿಗಳಿಗೆ ಸೋಮವಾರ ರಜೆ
*ಶಾಲೆಗಳಿಗೆ ಸೋಮವಾರ ರಜೆ*ಸಕಲೇಶಪುರ, ಆಲೂರು ಬೇಲೂರು : ಶಾಲೆ ಹಾಗು ಅಂಗನವಾಡಿಗಳಿಗೆ ಸೋಮವಾರ 18/08/2025 ರಂದು ರಜೆ ಘೋಷಣೆ ನಿರಂತರವಾಗಿ ಮಳೆಯಾಗುತ್ತಿದ್ದು ಕೆಲವೆಡೆ ಹಾನಿ ಸಂಭವಿಸಿದೆ. ಮಳೆ ಮುಂದುವರೆಯುವ ಮುನ್ಸೂಚನೆಯಿದ್ದು, ಹವಮಾನ ಇಲಾಖೆ ...
ಜೆಡಿಎಸ್ ರಾಜ್ಯದ ಕೇಂದ್ರ ಕಚೇರಿಯಲ್ಲಿ ಸ್ವತಂತ್ರ ದಿನಾಚರಣೆ ಕಾರ್ಯಕ್ರಮ
ಜೆಡಿಎಸ್ ರಾಜ್ಯಕೇಂದ್ರ ಕಚೇರಿ ಜೆಪಿ ಭವನದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನೆಡೆಯಿತುಈ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷರು ಶ್ರೀ ಹೆಚ್ ಎಂ ರಮೇಶ್ ಗೌಡ್ರು ರವರು ಮುಖಂಡರುಗಳೊಂದಿಗೆ...
ಅರಸೀಕೆರೆ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಹಲವಾರು ಸವಲತ್ತುಗಳ ವಿಸ್ತರಣೆ
ಕರ್ನಾಟಕ ಸರ್ಕಾರದ ಅರಸೀಕೆರೆ ತಾಲೂಕು ತೋಟಗಾರಿಕೆ ಇಲಾಖೆ ವತಿಯಿಂದ ತೆಂಗು ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ 2025 26 ನೇ ಸಾಲಿನ ಪ್ರಚಾರ ಮತ್ತು ಸಾಹಿತ್ಯ ಯೋಜನೆಯಡಿ ತೆಂಗು ಬೆಳೆಗಾರರಿಗೆ ತಾಂತ್ರಿಕ ಕಾರ್ಯಗಾರ ಹಾಗೂ...
ಕುರುವಂಕ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ತಾರಾ ವಿಶ್ವನಾಥ್ ಆಯ್ಕೆ
ಮಾನ್ಯ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಕೆಎಂ ಶಿವಲಿಂಗೇಗೌಡರು,ಅರಸೀಕೆರೆ ಕ್ಷೇತ್ರದ ಮಾರುತಿ ನಗರ ಗೃಹ ಕಛೇರಿಯಲ್ಲಿ ಬಾಣಾವರ ಹೋಬಳಿಯ ಕುರುವಂಕ ಗ್ರಾಮ ಪಂಚಾಯತ್...
ಕಡೂರು ತಾಲೂಕು ಸಿಂಗಟಕೆರೆಯಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್
ಪ್ರಥಮ ವರ್ಷದ ಸಿಂಗಟಗೆರೆ ಪ್ರೀಮಿಯರ್ ಲೀಗ್ ಸೀಸನ್ 1 ನ ವಿಜೇತರಾದ ಸಿಂಗಟಗೆರೆ ಸೂಪರ್ ಕಿಂಗ್ಸ್ ತಂಡಕ್ಕೆ ಅಭಿನಂದನೆಗಳು 💐🏏✨
ವರದಿ ಸಿಂಗಟಕೆರೆ ಲೋಕೇಶ್ ಹೆಚ್ ವಿ ನ್ಯೂಸ್ ಕಡೂರು ತಾಲೂಕು












