ಉಮೇಶ್ ಬಾಣಾವರ
ಸಾರ್ವಜನಿಕರ ಕರೆ ಸ್ವೀಕರಿಸುವುದು ಇನ್ನು ಮುಂದೆ ಅಧಿಕಾರಿಗಳಿಗೆ ಕಡ್ಡಾಯ
ಸಾರ್ವಜನಿಕರ ಕರೆ ಸ್ವೀಕರಿಸುವುದು ಇನ್ನು ಮುಂದೆ ಅಧಿಕಾರಿಗಳಿಗೆ ಕಡ್ಡಾಯಗ್ರಾಮೀಣ ಭಾಗದ ಜನರ ತೊಡಕುಗಳಿಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ…
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ (ರಿ) ಅರಸೀಕೆರೆ ತಾಲೂಕು ಘಟಕ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ನಗರದ ಹೊರಬಾಗದಲ್ಲಿರುವ ಸ್ಕೈ ಲೈಟ್ ಫೆವಿಲಿಯನ್ ರೆಸಾರ್ಟ್ ನಲ್ಲಿ ನಡೆಸಲಾಯಿತು
.ಅರಸೀಕೆರೆ: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ರಿ. ಮಲ್ಲೇಶ್ವರಂ ಬೆಂಗಳೂರು ಅರಸೀಕೆರೆ ತಾಲೂಕು ಘಟಕ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಸೋಮವಾರ ಅರಸೀಕೆರೆ ನಗರದ ಹೊರಭಾಗದಲ್ಲಿರುವ ಸ್ಕೈಲೈಟ್…
ಎನ್‌ಪಿಎಸ್ ರದ್ದು ಪಡಿಸುವಂತೆ ಹಾಸನ ಜಿಲ್ಲಾ ಎನ್‌ಪಿಎಸ್ ನೌಕರರ ಸಂಘ ಒತ್ತಾಯ
ಅರಸೀಕೆರೆ ದಾವಣಗೆರೆ ನಗರದಲ್ಲಿ ಭಾನುವಾರ n p s ರದ್ದುಪಡಿಸಿ o p s ಜಾರಿಗೊಳಿಸಿ ಎಂದು ಒತ್ತಾಯಿಸಿ ನಡೆಯುತ್ತಿರುವ 2 ನೇ ರಾಜ್ಯ ಮಟ್ಟದ ಸಮಾವೇಶದಲ್ಲಿ…
ಅರಸೀಕೆರೆಯ ಕಸ್ತೂರಬಾ ಗೋಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ
💐🌾🐂ವಂದೇ ಗೋಮಾತರಂ💐🐂🌾 ದಿನಾಂಕ 15.01.2026 ಪವಿತ್ರ ಗುರುವಾರ ದಿನದಂದು ಬೆಳಗ್ಗೆ 10 ಗಂಟೆಯಿಂದ ಕಸ್ತೂರಬಾ ಗೋಶಾಲೆ ಅರಸೀಕೆರೆಯಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ ಇರುತ್ತದೆ ಅರಸೀಕೆರೆ ಸಾರ್ವಜನಿಕರು ಹಾಗೂಗೋ…
ಅರಸೀಕೆರೆ ನಗರದ ಪಿಪಿ ವೃತ್ತದಲ್ಲಿ ಭೈರವ ಯುವಕ ಸಂಘ ವತಿಯಿಂದ ಶ್ರೀ ಪದ್ಮಭೂಷಣ ಡಾಕ್ಟರ್ ಬಾಲಗಂಗಾಧರ ನಾಥ ಸ್ವಾಮೀಜಿಯವರ 13ನೇ ವರ್ಷದ ಪುಣ್ಯಾರಾಧನೆ ಮಹೋತ್ಸವ
ಅರಸೀಕೆರೆ ನಗರದ ಪಿಪಿ ವೃತ್ತದಲ್ಲಿ ಭೈರವ ಯುವಕ ಸಂಘ ದಿಂದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಶ್ರೀಪದ್ಮಭೂಷಣ ಡಾ. ಬಾಲಗಂಗಾಧರನಾಥ ಸ್ವಾಮೀಜಿ 13ನೇ ವರ್ಷದ ಪುಣ್ಯಾರಾಧನಾ ಮಹೋತ್ಸವವು…
ಆಲೂಗೆಡ್ಡೆ ಬೆಳೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ರಾಜ್ಯ ಮಟ್ಟದ ಆಲೂಗೆಡ್ಡೆ ಮೇಳ ಆಯೋಜನೆ
ಆಲೂಗೆಡ್ಡೆ ಬೆಳೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ರಾಜ್ಯ ಮಟ್ಟದ ಆಲೂಗೆಡ್ಡೆ ಮೇಳ ಆಯೋಜನೆಹಾಸನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಆಲೂಗಡ್ಡೆ, ವಿವಿಧ ರೋಗಗಳಿಂದ ನಶಿಸುತ್ತಿರುವ ಹಿನ್ನೆಲೆಯಲ್ಲಿ, ಆಲೂಗೆಡ್ಡೆ…
ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ನೀ ಮಾಡಾಳು ಗೌರಮ್ಮ ದೇವಾಲಯದಲ್ಲಿ ಶ್ರೀ ನೀಲಲೋಚನಾ ಸ್ವಾಮೀಜಿಯವರ ಪುಣ್ಯ ಸ್ಮರಣೋತ್ಸವ
ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ಮೂಲಸ್ಥಾನ ಶ್ರೀ ಗೌರಮ್ಮದೇವಿ ದೇವಾಲ ಯದಲ್ಲಿ ಜ 19ರಂದು ಹಾರನಹಳ್ಳಿ ಕೋಡಿಮ ಠದ ಲಿಂಗೈಕ್ಯ ಶ್ರೀ ನೀಲ ಲೋಚನ…
ರಂಗನಹಳ್ಳಿ ಶನೇಶ್ವರ ಸ್ವಾಮಿ ಜಾತ್ರೆಗೆ ಶ್ರೀ ಶ್ರೀ ನಿಶ್ಚಲಾನಂದ ಮಹಾ ಸ್ವಾಮಿಜಿಯವರಿಗೆ ಆಹ್ವಾನ
ರಂಗನಹಳ್ಳಿ ಶನೇಶ್ವರ ಸ್ವಾಮಿ ಜಾತ್ರೆಗೆ ಶ್ರೀ ಶ್ರೀ ನಿಶ್ಚಲಾನಂದ ಮಹಾ ಸ್ವಾಮಿಜಿಯವರಿಗೆ ಆಹ್ವಾನ ಬೆಂಗಳೂರು ತುಮಕೂರು ಜಿಲ್ಲೆ, ತಿಪಟೂರು ತಾಲೂಕು ನೊಣವಿನಕೆರೆ ಹೋಬಳಿ ರಂಗನಹಳ್ಳಿಯ ಶ್ರೀ ಶಿವ…
ಮಾಡಾಳು ಸರ್ಕಾರ ಒಪ್ಪಲ್ಲಿ ಬಿಡಲಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಶ್ರೀ ತರಳಬಾಳು ಸಾಣೆಹಳ್ಳಿ ಶಾಖ ಮಠದ ಪಟ್ಟಾಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
:-ಮಾಡಾಳು ಸರ್ಕಾರ ಒಪ್ಪಲ್ಲಿ ಬಿಡಲಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಶ್ರೀ ತರಳಬಾಳು ಸಾಣೆಹಳ್ಳಿ ಶಾಖ ಮಠದ ಪಟ್ಟಾಧ್ಯಕ್ಷರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪುನರ್ಚರಿಸಿದ್ದರು.ತಾಲೂಕಿನ ಕಣಕಟ್ಟೆ ಹೋಬಳಿ …
ಅರಸೀಕೆರೆ: ಯಾರು ಏನೇ ಟೀಕೆ ಟಿಪ್ಪಣಿ, ನಿಂದನೆ ಮಾಡಿದರೂ ನೈಜತೆ, ಸಿದ್ಧಾಂತ ಯಾರೂ ಏನೂ ಮಾಡಲಾಗುವುದಿಲ್ಲ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷರೂ ಆದ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ
ಅರಸೀಕೆರೆ: ಯಾರು ಏನೇ ಟೀಕೆ ಟಿಪ್ಪಣಿ, ನಿಂದನೆ ಮಾಡಿದರೂ ನೈಜತೆ, ಸಿದ್ಧಾಂತ ಯಾರೂ ಏನೂ ಮಾಡಲಾಗುವುದಿಲ್ಲ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷರೂ ಆದ ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ…
