ನಿಷ್ಠಾವಂತ ಮಾರಿಬಿಳು ಶಿಕ್ಷಕನ ಸಾವು..
ಮೇಲಧಿಕಾರಿಗಳ ನೀಚ ಕೆಲಸಕ್ಕೆ ಅಮಾಯಕ ಶಿಕ್ಷಕ ಸುಬ್ಬರಾಯಪ್ಪ ಬಲಿ…
ಮಧುಗಿರಿ ತಾಲೂಕು ಕಸಬಾ ಹೋಬಳಿಯ ಮಾರಿಬೀಳು ಶಾಲೆಯ ಶಿಕ್ಷಕ ಸುಬ್ಬರಾಯಪ್ಪ ಸಾವು…
ಯಾರೇ ಆಗಲಿ ದುಡ್ಡು ಕೊಟ್ಟರೆ ಅವರು ಕೆಲಸಕ್ಕೆ ಹೋದರು ಹೋದಗದಿದ್ದರೂ ಮಕ್ಕಳಿಗೆ ಪಾಠ ಮಾಡಿದರು ಮಾಡದಿದ್ದರೂ ಕೇಳುತ್ತಿರಲಿಲ್ಲ ಈ ಭ್ರಷ್ಟ ಬಿ ಓ..
ಬಹು ದಿನಗಳ ಕಾಲ ಮೇಲಧಿಕಾರಿಗಳ ಚುಚ್ಚುಮಾತಿಗೆ ಮನಸ್ಸಿನಲ್ಲಿ ತುಂಬಿಕೊಂಡು ವೇದನೆ ಅನುಭವಿಸಿದ ಶಿಕ್ಷಕ ಸುಬ್ಬರಾಯಪ್ಪ…
ದನ ಕಾಯೋನು, ನಾಲಾಯಕ್ ಹೀಗೆ ಹವ್ಯಾಸ ಶಬ್ದಗಳನ್ನು ಬಳಸಿ ಬೈಯುತ್ತಿದ್ದ ಅವಿವೇಕಿ ಹನುಮಂತರಾಯಪ್ಪ
ಇನ್ನು ಬಿ ಓ ಹನುಮಂತರಾಯಪ್ಪ ಇಲ್ಲಸಲ್ಲದ ಆರೋಪಗಳನ್ನ ಮಾಡಿ, ಕುಂತರು ಕಷ್ಟ ನಿಂತರು ಕಷ್ಟ ಸಮಯಕ್ಕೆ ಸರಿಯಾಗಿ ಶಿಕ್ಷಕರು ಹೋದರು ಸಮಯಕ್ಕೆ ಬಂದಿಲ್ಲ ಎಂದು ಗೈರು ಹಾಜರು ಎಂದು ಬರೆಯುತ್ತಿದ್ದ ನೀಚ ಹನುಮಂತರಾಯಪ್ಪ