ಚಾಮರಾಜನಗರ.ಜಿಲ್ಲೆ ಹನೂರು.ತಾಲ್ಲೂಕ್
ಶ್ರೀ ಮಲೆ ಮಹದೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಇಂದು ಬೆಳಿಗ್ಗೆ
ಶ್ರೀ ಸಾಲೂರು ಬೃಹನ್ ಮಠದ
ಶ್ರೀ ಲಿಂಗೈಕ್ಯ ಪಟ್ಟದ ಗುರುಸ್ವಾಮಿಗಳ ಪುಣ್ಯಸ್ಮರಣೆ ಹಾಗೂ ಜನ್ಮದಿನೋತ್ಸವ
ಹಾಗೂ ಗುರು ಸ್ಮೃತಿ ಗ್ರಂಥ ಲೋಕಾರ್ಪಣೆ
ಯೋಗ ಧ್ಯಾನ ಮಂದಿರ ಉದ್ಘಾಟನೆ ಹಾಗೂ
ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ
ಧಾರ್ಮಿಕ ಸಮಾರಂಭದ ಪಾವನ ಸಾನಿಧ್ಯ ಅಲಂಕರಿಸಿ ಆಶೀರ್ವಾದ ಕರುಣಿಸಿದ
ಶ್ರೀ ಸುತ್ತೂರು ವೀರ ಸಿಂಹಾಸನದ
ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು
ಶ್ರೀ ಸಿದ್ದಗಂಗಾ ಮಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಶ್ರೀ ಭಗೀರಥ ಗುರುಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾಕ್ಟರ್ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು
ಶ್ರೀ ಸಾಲೂರು ಮಠದ ಜಗದ್ಗುರು
ಶ್ರೀ ಶ್ರೀ ಶ್ರೀ ಡಾಕ್ಟರ್ ಶಾಂತ ಮಲ್ಲಿಕಾರ್ಜುನ ಮಹಾಸ್ವಾಮಿಗಳು
ಕನಕಪುರ ದೇಗುಲಮಠದ ಶ್ರೀ ಮರಳೆ ಗವಿ ಮಠದ ಪೂಜ್ಯರು
ಶ್ರೀ ವಾಲ್ಮೀಕಿ ಗುರುಪೀಠದ ಜಗದ್ಗುರುಗಳು ಶ್ರೀ ವಚನಾನಂದ ಮಹಾಸ್ವಾಮಿಗಳು ಇನ್ನು ಅನೇಕ ಪೂಜ್ಯರು ಸಾನಿಧ್ಯ ವಹಿಸಿದ್ದರು ಹಾಗೂ ಮಾನ್ಯ ಶಾಸಕರಾದ ಶ್ರೀಯುತ ಮಂಜುನಾಥ್
ಎ. ಆರ್.ಕೃಷ್ಣಮೂರ್ತಿ
ತಮಿಳುನಾಡು ಶಾಸಕರಾದ ಶ್ರೀ ವೆಂಕಟರಾಮ್
ಶ್ರೀಯುತ ನರೇಂದ್ರಸ್ವಾಮಿ
ಹಾಗೂ ಮಾಜಿ ಸಚಿವರುಗಳಾದ
ಶ್ರೀ ಮಹೇಶ್ ರವರು ಶಾಸಕರಾದ ಶ್ರೀ ಗಣೇಶ್ ಪ್ರಸಾದ್ ರವರು ಮಾಜಿ ಶಾಸಕರಾದ ಶ್ರೀಮತಿ ಪರಿಮಳ ನಾಗಪ್ಪ ಶ್ರೀಯುತ ಬಾಲರಾಜ್ ರವರು
ಇನ್ನು ಅನೇಕ ಗಣ್ಯರು ಸ್ವಾಮೀಜಿಗಳು ಹಾಗೂ ಸಾವಿರಾರು ಭಕ್ತರ ಸಮೂಹವೇ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ವರದಿ : ಎಸ್. ಏನ್. ರವಿ ಸುಳದಿಮ್ಮನಹಳ್ಳಿ
ಕುಶಾಲ್ ಗುಡೆನ್ನವರ್ ವಕೀಲರು ಗೋಕಾಕ್….
