Home ರಾಜಕಾರಣ ಅರಸೀಕೆರೆ ತಾಲೂಕಿನ ಸೂಳೆಕೆರೆ ಗೇಟ್ ಬಳಿ ಇರುವ  ಶ್ರೀ ಲಕ್ಷ್ಮಿ ದೇವರ ಹಳ್ಳಿಯ ಶಕ್ತಿ ದೇವತೆ ...

ಅರಸೀಕೆರೆ ತಾಲೂಕಿನ ಸೂಳೆಕೆರೆ ಗೇಟ್ ಬಳಿ ಇರುವ  ಶ್ರೀ ಲಕ್ಷ್ಮಿ ದೇವರ ಹಳ್ಳಿಯ ಶಕ್ತಿ ದೇವತೆ  ಶ್ರೀ ಚೌಡೇಶ್ವರಿ ಅಮ್ಮನವರ ಆಷಾಢ ಮಾಸದ ಮಹಾಪೂಜೆ ಮತ್ತು ಮಹಾಪ್ರಸಾದ ಕಾರ್ಯಕ್ರಮದಲ್ಲಿ  ಅರಸೀಕೆರೆ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಗೃಹ ಮಂಡಳಿ ಅಧ್ಯಕ್ಷರಾದ ಕೆಎಂ ಶಿವಲಿಂಗೇಗೌಡ ಭಾಗವಹಿಸಿ ಮಾತನಾಡಿದರು ಆ ಅರಸೀಕೆರೆಯ  ಕೊಡುಗ್ಯೆ ಧಾನಿ ಹಾಗೂ ಖ್ಯಾತ ಉದ್ಯಮಿಗಳಾದ ಜೆಪಿಎನ್ ಜಯಣ್ಣ. ಮಾಜಿ ಪುರಸಭಾ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಕೆ ಸಿ ಯೋಗೀಶ್. ಅರಸೀಕೆರೆ ನಗರಸಭಾ ಸದಸ್ಯರಾದ ವೆಂಕಟಮುನಿ. ಸೇರಿದಂತೆ ಅಪಾರ ಸಹಸ್ರಾರು ಭಕ್ತರು ನೆರದಿದ್ದರು

59
0

LEAVE A REPLY

Please enter your comment!
Please enter your name here