ಗಂಡಸಿ ಪೊಲೀಸ್ ಠಾಣೆ ವತಿಯಿಂದ ಅರಸೀಕೆರೆ ಗಂಡಸಿ ಮಾರ್ಗದಲ್ಲಿ ಗಂಡಸಿ ಇಂದ ಹಿಂದೆ ದಾಸನಹಳ್ಳಿ ಗೇಟ್ ಹತ್ತಿರ ಶನಿಮಾ ದೇವಸ್ಥಾನದ ಹತ್ತಿರ ಮುಬಾರಕ್ ಎಂಬುವವರ ಶೆಡ್ಡಿನಲ್ಲಿ 49 ಹಸುವಿನ ಸಣ್ಣಕರುಗಳನ್ನು ಬಾಯಿ ಮತ್ತು ಕಾಲನ್ನು ಕಟ್ಟಿ ಕುಡಿ ಹಾಕಿರಲಾಗಿರುತ್ತದೆ ಹಾಗೆ ಮಹೇಂದ್ರ ಸ್ಕಾರ್ಪಿಯೋ ಕಾರನ್ನು ಕೂಡ ಜಪ್ತಿ ಮಾಡಲಾಗಿದೆ ಅದರ ನಂಬರ್ KA 18 N 4660 ಗಂಡಸಿ ವೃತ್ತದಲ್ಲಿ 49 ಕರುಗಳನ್ನು ಕಸಾಯಿ ಖಾನೆಗೆ ರವಾನಿಸಲು ಸಂಗ್ರಹಿಸಲಾಗಿರುತ್ತದೆ ಈ ಸಂಗ್ರಹಿಸಿದ ಕರುಗಳನ್ನು ಹಾಗೂ ಶೆಡ್ಡನ್ನು ಗಂಡಸಿ ಪೊಲೀಸ್ ಠಾಣೆಯ ಮಾನ್ಯ ಸಬ್ ಇನ್ಸ್ಪೆಕ್ಟರ್ ಆದ ಮಾನ್ಯ ಹಾಲಪ್ಪನವರು ಈ ಕೃತ್ಯವನ್ನು ಭೇದಿಸಿರುತ್ತಾರೆ ಗಂಡಸಿ ಪೊಲೀಸ್ ಠಾಣಾ ಪೂರ್ತಿ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳುನ್ನು ಅರಸೀಕೆರೆಯ ಭಾರತೀಯ ಗೋಪಾರಿವಾರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಭಿನಂದಿಸಿದ್ದಾರೆ


