ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ರಿ. ಉಡುಪಿ ಜಿಲ್ಲಾಧ್ಯಕ್ಷರಿಗೆ ಶ್ರೀ ಕೃಷ್ಣ ಮಠದಿಂದ ಸನ್ಮಾನ


ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ರಿ.🌹 ಜಿಲ್ಲಾ ಸಮಿತಿ ಉಡುಪಿ🌹. ಪರ್ಯಾಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಶ್ರೀ ಸುಗುನೆಂದ್ರ ತೀರ್ಥ ಸ್ವಾಮೀಜಿಯವರ ಪರ್ಯಾಯೋತ್ಸವದ ಸಂದರ್ಭದಲ್ಲಿ ನಿರಂತರ ಎರಡು ವರ್ಷಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಮ್ಮ ಸಂಘಟನೆಯ ಮೂಲಕ ಶ್ರೀ ಕೃಷ್ಣ ಮಠದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ರಿ. ಎಂಬ ಸಂಘಟನೆಯ ಮೂಲಕ ಭಾಗವಹಿಸಿ ಸ್ವಾಮೀಜಿಯವರ ಪ್ರಶಂಸೆಗೆ ಪಾತ್ರರಾಗಿ ತಾರೀಕು 20.12.25 ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿನಡೆದ🌹 ಅಭಿನಂದನಾ 🌹 ಕಾರ್ಯಕ್ರಮದಲ್ಲಿ ನಮ್ಮ ಸಂಘಟನೆಯ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶ್ರೀ ದಯಾನಂದ್ ಕೋಟ್ಯಾನ್ ಕೊರಂಗ್ರಪಾಡಿ ಮತ್ತು ಉಡುಪಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಪಾಲನ್ ರವರನ್ನುಶ್ರೀ ಸ್ವಾಮೀಜಿಗಳು ಪೇಟ ತೊಡಿಸಿ ಗೌರವದ ಶಾಲು ಸ್ಮರಣಿಕೆ ಮತ್ತು ಅಭಿನಂದನಾ ಪತ್ರ ಹಾಗೂ ಮಂತ್ರಾಕ್ಷತೆ ನೀಡಿ ಗೌರವಿಸಿದರು ಈ ಕಾರ್ಯಕ್ರಮದಲ್ಲಿ ಉಡುಪಿ ಕ್ಷೇತ್ರದ ಕೋಶಾಧಿಕಾರಿ ಶ್ರೀ ದಯಾನಂದ ಪ್ರಭು ಉಡುಪಿ ಜಿಲ್ಲಾ ಸಮಿತಿಯ ಸದಸ್ಯರಾದ ಶ್ರೀ. ಈಶ್ವರ ಸೇರಿ ಗಾರ್ ಹಿರಿಯಡ್ಕ ವಲಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮಮತಾ ಶೆಟ್ಟಿ ಶ್ರೀಧರ್ ಶೆಟ್ಟಿಗಾರ್, ಭಾರತಿ ನಾಯಕ್, ಶ್ರೀಮತಿ ನೇತ್ರಾವತಿ ,ಸಂತೆಕಟ್ಟೆ ವಲಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ರಕ್ಷಾ ಆರ್ ನಾಯಕ್ ರಾಜೀವ್ ನಗರ ವಲಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಅನಿತಾ ರಾವ್ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಆಚಾರ್ಯ ರಾಜೀವ್ ನಗರ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ದಮಯಂತಿ ಮತ್ತು ಶ್ರೀಮತಿ ಸುನಂದ ಶ್ರೀಮತಿ ಪುಷ್ಪಾವತಿ ನಾಯಕ್ ಶ್ರೀಮತಿ ರಾಧಾ, ಶ್ರೀಮತಿ ಜಯಶ್ರೀ,ಶ್ರೀಮತಿ ಉಷಾ ಮಲ್ಪೆ ವಲಯ ಸಮಿತಿಯ ಶ್ರೀಮತಿ ಸಾವಿತ್ರಿ ಮತ್ತು ಶ್ರೀಮತಿ ನಳಿನಿ ಉಪಸ್ಥಿತರಿದ್ದರು







