Home ರಾಜ್ಯ 💐ಸಾಧಕರಿಗೆ  ಸನ್ಮಾನ 💐 ಎ. ಜಿ. ಎಸ್  ಚಾರಿಟಬಲ್ ಟ್ರಸ್ಟ್ (ರಿ ) ಬೆಂಗಳೂರು… ಇವರ...

💐ಸಾಧಕರಿಗೆ  ಸನ್ಮಾನ 💐
ಎ. ಜಿ. ಎಸ್  ಚಾರಿಟಬಲ್ ಟ್ರಸ್ಟ್ (ರಿ ) ಬೆಂಗಳೂರು…
ಇವರ ನಾಲ್ಕನೇ ವರ್ಷದ ಅದ್ದೂರಿ ವಾರ್ಷಿಕೋತ್ಸವ ಸಮಾರಂಭದ ಪ್ರಯುಕ್ತ ಶ್ರೀಯುತರಾದಂತಹ  ಶ್ರೀ ಎಚ್.ಎಸ್. ದಿನೇಶ್  ರವರು ಹುಲ್ಲೇ
ಕೆರೆ ಗ್ರಾಮ
ಗಂಡಸಿ. ಹೋಬಳಿ
ಅರಸೀಕೆರೆ. ತಾಲ್ಲೋಕು  ಹಾಸನ. ಜಿಲ್ಲೆಯವರಾದ  ಇವರು ಕನ್ನಡ ಭಾಷೆ ನೆಲ ಜಲ ಹಾಗೂ  ಕನ್ನಡ ಶಿಕ್ಷಕರ ಪರವಾಗಿ ಹಾಗೂ ಕನ್ನಡದ ಪರವಾಗಿ ಉತ್ತಮವಾಗಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಇವರಿಗೆ
🌹ಕರುನಾಡ ಕನ್ನಡ ಕಲಾ ಸಿರಿ ಬಳಗ🌹
(ರಿ) ಬೆಂಗಳೂರು…..
ಇವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪಾರವಾದ ಸೇವೆಯನ್ನು ಗುರುತಿಸಿ ಗೌರವಪೂರ್ವಕವಾಗಿ  2025-26 ನೇ  ಸಾಲಿನ ರಾಜ್ಯ ಮಟ್ಟದ
💐 ಶಿಕ್ಷಕ ರತ್ನ  💐 ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದ್ದು
🌷 ಹೊಯ್ಸಳ ವಿಜಯ 🌷 ಪತ್ರಿಕೆ ಹಾಗೂ H V news channel 
🌹ಶಿಕ್ಷಕ ರತ್ನ 🌹  ಪ್ರಶಸ್ತಿ ವಿಜೇತ 
ಶ್ರೀಯುತ  ಎಚ್.ಎಸ್  ದಿನೇಶ್ ರವರನ್ನು ಅಭಿನಂದಿಸುತ್ತಾರೆ

ವರದಿ : ಎಸ್. ಎನ್. ರವಿ  ಸುಳದಿಮ್ಮನಹಳ್ಳಿ

66
0

LEAVE A REPLY

Please enter your comment!
Please enter your name here