Home ರಾಜ್ಯ ಸಕಲೇಶಪುರ….ಅರಣ್ಯ ಇಲಾಖೆ ಮಿಂಚಿನ ಕಾರ್ಯಾಚರಣೆ : ಅಕ್ರಮ ಮರ ಸಾಗಾಟ ದಿಮ್ಮಿಗಳ ಸಮೇತ ವಾಹನ ವಶಸಕಲೇಶಪುರ:...

ಸಕಲೇಶಪುರ….ಅರಣ್ಯ ಇಲಾಖೆ ಮಿಂಚಿನ ಕಾರ್ಯಾಚರಣೆ : ಅಕ್ರಮ ಮರ ಸಾಗಾಟ ದಿಮ್ಮಿಗಳ ಸಮೇತ ವಾಹನ ವಶಸಕಲೇಶಪುರ: ಅಕ್ರಮ ಮರ ಸಾಗಾಟ ಮಾಡುತ್ತಿದ್ದ ವಾಹನ ಸಮೇತ ಮರದ ದಿಮ್ಮಿ ವಶಕ್ಕೆ ಪಡೆದ ಅರಣ್ಯ ಇಲಾಖೆಸಕಲೇಶಪುರ ತಾಲೂಕು ಯಡೆಹಳ್ಳಿ ಪ್ಲಾಂಟರ್ಸ್ ಕ್ಲಬ್ ಹತ್ತಿರ ಕಾಡು ಜಾತಿಯ ಬಿಲೆಟ್ಸ್ ಗಳನ್ನು ಅಕ್ರಮ ಸಾಗಾಟದಲ್ಲಿದ್ದ ಎರಡು ವಾಹನಗಳನ್ನು ಅರಣ್ಯ ಇಲಾಖೆ ವಾಹನ ಸಮೇತ ಮರದ ದಿಮ್ಮಿ ವಶಕ್ಕೆ ಪಡೆದಿದ್ದಾರೆ. KA 13 4225 ಹಾಗು ಮತ್ತೊಂದು ವಾಹನದಲ್ಲಿ ದಿಮ್ಮಿಗಳನ್ನು ವಶಪಡಿಸಿಕೊಂಡು ಸರ್ಕಾರಿ ನಾಟ -ಸಂಗ್ರಹಾಲಯಕ್ಕೆ ಸಾಗಿಸಲಾಗಿದೆ.

60
0

ಆರ್.ಎಫ್.ಓ ಹೇಮತ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅರಣ್ಯಾಧಿಕಾರಿಗಳಾದ ಮಂಜುನಾಥ್. ಮಹಾದೇವಪ್ಪ. ಲೋಕೇಶ್ . ಜೈ ಸ್ವಾಮಿ ಇವರುಗಳ ತಂಡ ದಿಮ್ಮಿ ವಶಪಡಿಸುವಲ್ಲಿ ಯಶಸ್ವಿಯಾಗಿದೆ.

ವರದಿ :ಭರತ್ ಮಲ್ನಾಡ್

LEAVE A REPLY

Please enter your comment!
Please enter your name here