ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಶ್ರೀ ಮತಿ. ಶೃತಿ ಮೋಹನ್ ಕುಮಾರ್ ಅವಿರೋಧ ಆಯ್ಕೆ.

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಗಂಡಸಿ ಜಗದೀಶ್ ಅವರ ನಿಧನದ ಬಳಿಕ ಸಂಘದ ಚಟುವಟಿಕೆಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಸರ್ವ ಸದಸ್ಯರ ಒಮ್ಮತದಿಂದ ಶ್ರೀ ಮತಿ. ಶೃತಿ ಮೋಹನ್ ಅವರು ಅವಿರೋಧವಾಗಿ ಇಂದು ಆಯ್ಕೆಯಾಗಿದ್ದಾರೆ ‌.

ಅಧ್ಯಕ್ಷರಾಗಿ ಅಧಿಕಾರವಹಿಸಿ ಮಾತನಾಡಿದ ಶ್ರೀಮತಿ ಶ್ರುತಿ ಅವರು ಎಲ್ಲಾ ನಿರ್ದೇಶಕರ ಮಾರ್ಗದರ್ಶನದಲ್ಲಿ ಸಮಾಜದ ಮುಖಂಡರ ಸಹಭಾಗಿತ್ವದೊಂದಿಗೆ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘವನ್ನು ಮುನ್ನಡೆಸುತ್ತೇನೆ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ಗೌರವ ಅಧ್ಯಕ್ಷರು ಕೆ ಹೆಚ್ ಪುಟ್ಟಸ್ವಾಮಿ
ನಿರ್ದೇಶಕರುಗಳಾದ ಎ.ರಂಗಸ್ವಾಮಿ, ಗುರುಮೂರ್ತಿಸಿ ಕೆ, ಚಂದ್ರಶೇಖರ್ ಎಸ್ ಆರ್ ,ಹಾಲಪ್ಪ ಟಿ ಕೆ , ನವೀನ್ ಕುಮಾರ್ ,ಧರ್ಮಶೇಖರ್ ,ಮಂಜೇಶ್ ,ನಾಗರಾಜ,ಎ ಎಸ್ ಕಮಲ ಯೋಗಿಶ್, ಸುಗುಣ ಶಂಕ‌ರ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ವರವಿವರ ಹೇಮ ಹೆಚ್ ಆರ್ , ಸಿದ್ದಪ್ಪ ನಗರಸಭಾ ಸದಸ್ಯರಾದ ಅವಿನಾಶ್ , ಕುರುಬ ಸಮಾಜದ ಮುಖಂಡ ಮಧು, ಮಹೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *