ಇತ್ತೀಚಿಗೆ ಚಾಮರಾಜನಗರ ಜಿಲ್ಲೆಯ
ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ಎಣ್ಣೆ ಮಜ್ಜನ ಸೇವೆಯನ್ನು ಹಮ್ಮಿಕೊಳ್ಳಲಾಗಿದ್ದು ಶ್ರೀ ಮಲೆ ಮಹದೇಶ್ವರ ಸ್ವಾಮಿ ಸನ್ನಿಧಾನದಲ್ಲಿ
ಶಿವಶರಣ ಶೆಟ್ಟಿ ಸರಗೂರು ಮುಗಪ್ಪ ಸ್ವಾಮಿಯವರು ಹಾಗೂ ಶಿವಶರಣೆ ರಾಮವ್ವ ತಾಯಿಯವರ
ವಂಶಿಕರು ಆಗಮಿಸಿ
ಶ್ರೀ ಮಹದೇಶ್ವರ ಸ್ವಾಮಿ ಯವರಿಗೆ
ಪವಿತ್ರ ಎಣ್ಣೆ ಮಜ್ಜನ ಸೇವೆಯನ್ನು
ಹಾಗೂ ಪಡಿಯನ್ನು ಅರ್ಪಿಸಲಾಯಿತು
ಹಾಗೂ ಬಂದಂತಹ ಭಕ್ತಾದಿಗಳಿಗೆ ಆಶೀರ್ವಚನ ಮಾಡಿ ಶ್ರೀ ಅವರಿಗೆ ಎಣ್ಣೆ ಮಜ್ಜನ ಸೇವೆಯನ್ನು ಭಕ್ತಿ ಪೂರ್ವಕವಾಗಿ ನೆರವೇರಿಸಿಕೊಡಲಾಯಿತು…
ವರದಿ : ಎಸ್.ಎನ್. ರವಿ
( ಸುಳದಿಮ್ಮನಹಳ್ಳಿ )
