Home ರಾಜಕಾರಣ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ.

ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ.

24
0

ಸಕಲೇಶಪುರ :*ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ*
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳ ಆವರಣ ಮತ್ತು ಹೊರ ಆವರಣದ ಸ್ವಚ್ಛತಾ ಕಾರ್ಯಕ್ರಮವನ್ನು ದಿನಾಂಕ 13- 8- 2025ನೇ ಬುದುವಾರದಂದು ನಡೆಸಿಕೊಟ್ಟ  ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ  B C ಟ್ರಸ್ಟ್  ಹಾಗೂ  ಶೌರ್ಯ ವಿಪತ್ತು ನಿರ್ವಹಣೆ ಘಟಕ ಸಕಲೇಶಪುರ.
ಇವರ ವತಿಯಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ರಮವನ್ನು ಸ್ವಯಂ ಸೇವಕರಿಂದ ಸ್ವಚ್ಛತೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಯೋಜನಾಧಿಕಾರಿ ರಾಜೇಶ್  ಮೇಲ್ವಿಚಾರಕರಾದ ಚಿರಂತ್, ಶೌರ್ಯ ಘಟಕದ ಮಾಸ್ಟರ್ ಆದ ಮಾಸ್ಟರ್ S.M. ಮಧುವರನ್, ಸಂಯೋಜಕಿ ದಿವ್ಯ,ಸ್ವಯಂ ಸೇವಕರಾದ ಹರೀಶ್, ಅನಿಲ್, ಮಂಜುನಾಥ್, ರಮೇಶ್, ಹಾಗೂ ಸೇವಾಪ್ರತಿನಿಧಿಯಾದ ಧನ್ಯಕುಮಾರಿ, ಶ್ಯಾಮಲಾ ಕುಮಾರಿ, ಗೀತಾ ಮತ್ತು ಒಕ್ಕೂಟ ಅಧ್ಯಕ್ಷರಾದ ಸುಶ್ಮಿತಾ ರವಿಕುಮಾರ್ ಸಂಘದ ಸದಸ್ಯರು ಮತ್ತಿತರರು ಹಾಜರಿದ್ದರು
ವರದಿ: ಭರತ್ ಮಲ್ನಾಡ್

LEAVE A REPLY

Please enter your comment!
Please enter your name here