Home ರಾಜ್ಯ ..ಶ್ರೀರಂಗಪಟ್ಟಣದ : ಬಿಎಂಎಸ್ ಕಟ್ಟಡ ಕಾರ್ಮಿಕರ ಮಜ್ದೂರ್ ಸಂಘದ ವತಿಯಿಂದ ಇಂದು ಬಿ .ಎಂ.ಎಸ್ ನ...

..ಶ್ರೀರಂಗಪಟ್ಟಣದ : ಬಿಎಂಎಸ್ ಕಟ್ಟಡ ಕಾರ್ಮಿಕರ ಮಜ್ದೂರ್ ಸಂಘದ ವತಿಯಿಂದ ಇಂದು ಬಿ .ಎಂ.ಎಸ್ ನ 70ನೇ ಸಂಸ್ಥಾಪನ ದಿನವನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಸಂಘದ ಗೌರವಾಧ್ಯಕ್ಷರಾದ . ವೇ.ಬ್ರ. ಡಾ.ಭಾನುಪ್ರಕಾಶ್ ಶರ್ಮ, ಸರ್ಕಲ್ ಇನ್ ಸ್ಪೆಕ್ಟರ್ ಬಿ.ಜಿ.ಕುಮಾರ್, ಹಿರಿಯ ವಕೀಲರಾದ ಶ್ರೀ ಸಿ.ರಾಜಶೇಖರ್ ಬಿ.ಎಂ.ಎಸ್ ನ ಹಿರಿಯ ನಾಯಕರು ಬಿ.ಆರ್. ಬಿ.ಎಂ.ಎನ್ ನ ಹಾಗೂ ಬಿ. ಎನ್.ಎಂ.ಪಿ ನ ಅಧ್ಯಕ್ಷರಾದ ಶ್ರೀ ಹೆಚ್.ಎಸ್. ಸದಾಶಿವ,ಎಲ್. ಐ.ಸಿ. ಅಧಿಕಾರಿಗಳ ಸಂಘದ ಅಖಿಲ ಭಾರತೀಯ ಕಾರ್ಯದರ್ಶಿ ಶ್ರೀ ವೈ.ಎನ್. ಮೂರ್ತಿ, ರಾಜ್ಯ ಉಪಾಧ್ಯಕ್ಷ ಶ್ರೀ ಎಸ್.ಎನ್.ವಾಸುದೇವ, ರಾಜ್ಯ ಕಾರ್ಯದರ್ಶಿ ಶ್ರೀ ಶಾಂತಕುಮಾರ್ ತಾಲೂಕ್ ಅಧ್ಯಕ್ಷರಾದ ಶ್ರೀ ಕೆಂಚೇಗೌಡ ಹಾಗೂ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.ವರದಿ : ಭರತ್ ಮಲ್ನಾಡ್

61
0

LEAVE A REPLY

Please enter your comment!
Please enter your name here