Home ರಾಜ್ಯ ಮರೆಯಾಯಿತು ಉಪ್ಪುರಿನ* *ಅನರ್ಘ್ಯ ರತ್ನ. “*

ಮರೆಯಾಯಿತು ಉಪ್ಪುರಿನ* *ಅನರ್ಘ್ಯ ರತ್ನ. “*

3
0

” 

**ಕೃಷ್ಣಪ್ಪ ಪೂಜಾರಿ ಉಪ್ಪುರು* *ಜಾತಬೆಟ್ಟು*

*ಹಿರಿಯರು, ನಮ್ಮೆಲ್ಲರ* *ಮಾರ್ಗದರ್ಶಕರಾಗಿದ್ದವರು,* *ಕಾಂಗ್ರೆಸ್ ಪಕ್ಷದ* *ಮುಖಂಡರು,ಉಪ್ಪುರು ಗ್ರಾಮ* *ಪಂಚಾಯತ್ ನ ಸದಸ್ಯರಾಗಿ* , *ಪಂಚಾಯತ್ ಅಧ್ಯಕ್ಷರಾಗಿ,* *ಉಪ್ಪುರು ಜನತಾ ವ್ಯಾಯಾಮ* *ಶಾಲೆಯ ಸ್ಥಾಪಕ ಅಧ್ಯಕ್ಷರಾಗಿ,* *ಜಾತಬೆಟ್ಟು ಸರಕಾರಿ ಹಿರಿಯ* *ಪ್ರಾಥಮಿಕ ಶಾಲೆಯ  ಶಾಲಾಭಿವೃದ್ಧಿ* *ಸಮಿತಿಯ* **ಅಧ್ಯಕ್ಷರಾಗಿ*
*ಉಪ್ಪುರು ವ್ಯವಸಾಯ ಸೇವಾ* *ಸಹಕಾರಿ ಸಂಘದ ಉಪಾಧ್ಯಕ್ಷರಾಗಿ* *ಸೇವೆ* **ಸಲ್ಲಿಸಿದವರು ಕೃಷ್ಣಪ್ಪಣ್ಣ.*

*ಉಪ್ಪುರಿನ ಕೀರ್ತಿ ಕಳಶ ಇನ್ನಿಲ್ಲ ಎಂಬುದು* *ಬೇಸರದ ವಿಚಾರ.*

*ಅಗಲಿದ ಆತ್ಮಕ್ಕೆ ಭಗವಂತನು* *ಚಿರಶಾಂತಿಯನ್ನು ಕರುಣಿಸಲಿ,* *ಅವರ ಕುಟುಂಬಕ್ಕೆ ಅವರ ಅತ್ಹ್ಮಿಯ* *ಬಳಗಕ್ಕೆ ನೋವನ್ನು* *ಸಹಿಸುವ ಶಕ್ತಿಯನ್ನು ಕೊಡಲಿ.*

*”ಮತ್ತೆ ಹುಟ್ಟಿ ಬನ್ನಿ ಕೃಷ್ಣಪ್ಪಣ್ಣ* *ಉಪ್ಪುರಿನ ಪುಣ್ಯ ಭೂಮಿಯಲ್ಲಿ”*
*ಓಂ ಶಾಂತಿ*

LEAVE A REPLY

Please enter your comment!
Please enter your name here