ಪರಮ ಪೂಜ್ಯ ಶ್ರೀ ಭಾರ್ಗವ ನಂದಗಿರಿ ಸ್ವಾಮೀಜಿಗಳ ಆಶೀರ್ವಾದಗಳೊಂದಿಗೆ ಹಾಗೂ ಆತ್ಮೀಯ ಅಣ್ಣ ಜಿಕೆ ಗಿರೀಶ್ ಉಪ್ಪಾರ್ ರವರು ಮಾಜಿ ಉಪ್ಪಾರ್ ಅಭಿವೃದ್ಧಿ ನಿಗಮ ಅಧ್ಯಕ್ಷರು ಇವರ ಮಾರ್ಗದರ್ಶನದಲ್ಲಿ ಸೂರ್ಯ ಜಿ ಕಾಳೇನಹಳ್ಳಿ ಇವರ ನೇತೃತ್ವದಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಉಪ್ಪಾರ್ ಸಮಾಜದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 80% ಅಧಿಕ ಅಂಕ ಪಡೆದ ಮಕ್ಕಳಿಗೆ ಭಗವದ್ಗೀತಾ ರಾಜ ಶ್ರೀ ಭಗೀರಥ ಮಹರ್ಷಿ ಹಾಗೂ ಪ್ರತಿಭಾ ಪುರಸ್ಕಾರ ಮಾಡುವ ಮುಖಾಂತರ ಶುಭ ಕೋರಲಾಯಿತು ಇದೇ ಸಂದರ್ಭದಲ್ಲಿ ಅರಸೀಕೆರೆ ಅಧ್ಯಕ್ಷರು ಕುಮಾರ್ , ಚನ್ನ ಬಸಪ್ಪ, ರಂಗಸ್ವಾಮಿ, ಗಂಗಾಧರಪ್ಪ, ನಾಗಪ್ಪ ,ಗೋವಿಂದಸ್ವಾಮಿ ಜಿಲ್ಲಾಧ್ಯಕ್ಷರು ಹಾಸನ ಮೋಹನ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಲಕ್ಷ್ಮೀಶ , ಬೆಟ್ಟದಪುರ ಮುಖಂಡರಾದ ಮಂಜು , ಲೋಕೇಶ್ ಹಾಸನ, ಮಂಜು ಕೊಣನೂರು ,ಮಧು, ಸಂತೋಷ್, ಶಿವು, ಅವರು ಹಾಗೂ ಗ್ರಾಮದ ಮುಖಂಡರು ಸ್ನೇಹಿತರು ಉಪಸ್ಥಿತರಿದ್ದರು.