
ಅರಸೀಕೆರೆ ನಗರದ ನಾಗರಿಕರಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕುಡಿಯುವ ನೀರಿನ ಪೂರೈಕೆ ಸಮಸ್ಯೆ ಉಂಟಾಗಬಾರದೆಂಬ ಹಿನ್ನೆಲೆಯಲ್ಲಿ replica watches uk ಹೇಮಾವತಿ ನದಿಯಿಂದ ಅರಸೀಕೆರೆ ನಗರಕ್ಕೆ ಪೂರೈಕೆ ಆಗುವ ಚನ್ನರಾಯಪಟ್ಟಣದಲ್ಲಿರುವ ಕುಡಿಯುವ ನೀರು ಸರಬರಾಜು ಘಟಕಕ್ಕೆ ಐ ಪಿ ಎಸ್ ಗೆ ಭೇಟಿ ನೀಡಿದ ಎಂ ಸಮೀವುಲ್ಲಾ ರವರು ಅಲ್ಲಿನ ಸಿಬ್ಬಂದಿ ಗಳೊಂದಿಗೆ ಚರ್ಚಿಸಿ ನಾಡಿನ ಖ್ಯಾತ ಪವಿತ್ರ ಹಬ್ಬವಾದ ದೀಪಾವಳಿ ಸಂದರ್ಭದಲ್ಲಿ ನೀರು ಸರಬರಾಜು ತೊಂದರೆ ಆಗಬಾರದು ಎಂದು ಮುಂಜಾಗ್ರತೆ ಕ್ರಮವಾಗಿ ಸಿಬ್ಬಂದಿಗಳಿಗೆ ಸೂಚಿಸಿದರು ಅಧ್ಯಕ್ಷರೊಂದಿಗೆ ನಗರಸಭೆ ಸದಸ್ಯರಾದ ದರ್ಶನ್ ಉಪಸ್ಥಿತರಿದ್ದರು
ಅಧ್ಯಕ್ಷರ ಕಾರ್ಯ ವೈಖರಿ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಪತ್ರಕರ್ತರು
ಇತ್ತೀಚಿಗೆ ಅರಸೀಕೆರೆ ನಗರದ ಪತ್ರಕರ್ತರು cheap replica watches ಸಾಮಾಜಿಕ ಜಾಲತಾಣದಲ್ಲಿ ಕೆಲವೆಡೆ ಸ್ವಚ್ಛತೆಯ ಬಗ್ಗೆ ನಗರ ಸಭೆಯ ಗಮನ ಸೆಳೆದಿದ್ದರು
ಇದರಿಂದ ಕೂಡಲೇ ಕಾರ್ಯೋನ್ಮುಖರಾದ ನಗರಸಭೆ ಅಧ್ಯಕ್ಷ ಎಂ ಸಮೀ ವುಲ್ಲಾ ರವರು ಇಡೀ ನಗರಾದ್ಯಂತ ಸ್ವಚ್ಛತೆಯ ಬಗ್ಗೆ ಗಮನಹರಿಸಿ ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ನಾಗರೀಕರಿಗೆ ಕಸ ಹಾಕದಂತೆ ವಿಶೇಷ ಕಾಳಜಿ ವಹಿಸಿ ಗಮನ ಸೆಳೆದಿದ್ದರು ಇದರಿಂದ ನಗರದ ಪತ್ರಕರ್ತರು ಪತ್ರಿಕೆಯ ವರದಿ ಅಲ್ಲದೆ ಕೆಲವು ಸಾಮಾಜಿಕ ಜಾಲತಾಣದ ಮೂಲಕ ನಗರಸಭೆ ಅಧ್ಯಕ್ಷರಾದ ಎಮ್ ಸಮೀವುಲ್ಲಾ ರವರ ಕಾರ್ಯವೈಖರಿಯ ಬಗ್ಗೆ rolex fake watches ಪ್ರಶಂಸೆ ವ್ಯಕ್ತಪಡಿಸಿದ್ದರು
ಅರಸೀಕೆರೆಯ ಗಣಪತಿಯು ರಾಜ್ಯದಲ್ಲಿ ಹೆಸರುವಾಸಿಯಾಗಿದ್ದು ಈ ಗಣಪತಿ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲೂ ಸಹ ಭಕ್ತಾದಿಗಳು ಆಗಮಿಸುವುದು ನಮ್ಮ ಅರಸಿಕೆರೆ ನಗರದ ಪುಣ್ಯ ಇಲ್ಲಿಗೆ ಬರುವ ಭಕ್ತಾದಿಗಳಿಗೆ ಮತ್ತು ಅರಸೀಕೆರೆ ನಗರದ ಸಮಸ್ತ ನಾಗರಿಕರಿಗೆ ಈ ವರ್ಷದ ದೀಪಾವಳಿ ಹಬ್ಬವು ಸುಖ ಶಾಂತಿ ಮತ್ತು ನೆಮ್ಮದಿಯನ್ನು ತರಲಿ ಎಂದು ಅರಸಿಕೆರೆ ನಗರಸಭೆಯ ಎಲ್ಲಾ ಅಧಿಕಾರಿಗಳು ಮತ್ತು ಚುನಾಯಿತ ನಗರಸಭೆ ಉಪಾಧ್ಯಕ್ಷರು ಸದಸ್ಯರುಗಳ ಪರವಾಗಿ ಶುಭ ಹಾರೈಸುತ್ತೇವೆಂದು ನಗರಸಭೆ ಅಧ್ಯಕ್ಷರಾದ ಎಮ್ ಸಮೀವುಲ್ಲಾ ತಿಳಿಸಿದ್ದಾರೆ







