

ನಂಜನಗೂಡು ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ದಾಸೋಹ ಭವನದ ಆವರಣದಲ್ಲಿ ನಡೆದ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ರಾಜರುಷಿ ಶ್ರೀ ಭಗೀರಥ ಉಪ್ಪಾರ Buy Top Rolex Replica Watches UK: AAAAA Perfect 1:1 Fake Rolex.
ಸಮುದಾಯ ಭವನದ ಶಂಕುಸ್ಥಾಪನೆ ಹಾಗೂ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯ ಅವರು
ಶ್ರೀ ಪುರುಷೋತ್ತಮಾನಂದ ಪುರಿ ಮಹಾ ಸ್ವಾಮೀಜಿ ಯವರ
ದಿವ್ಯಸಾ ನಿದ್ಯದಲ್ಲಿ ಪಾಲ್ಗೊಂಡು
ಶ್ರೀ ಭಗೀರಥ ಮಹರ್ಷಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವನ ನಮನ ಸಲ್ಲಿಸಿ ಚಾಲನೆ ನೀಡಲಾಯಿತು
ನಂತರ ಮಾತನಾಡಿದ ಮುಖ್ಯಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯ CHEAP REPLICA WATCHES ONLINE SHOP: 2025 New Best Fake Watches.
ನವರು ವರುಣ ಕ್ಷೇತ್ರದಲ್ಲಿ ನನಗೆ ಹೆಚ್ಚಿನ ಬೆಂಬಲ ನೀಡಿ ಗೆಲ್ಲಿಸಿದ್ದೀರಿ ಉಪ್ಪಾರರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದ ಮುಖ್ಯಮಂತ್ರಿಗಳು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಂಡು ಮಕ್ಕಳನ್ನು ಮೊದಲು ವಿದ್ಯಾವಂತರನ್ನಾಗಿ ಮಾಡಬೇಕಾಗಿದೆ ಎಂದರು
ನಾನು ನಿಮ್ಮ ಉಪ್ಪಾರ ಜನಾಂಗಕ್ಕೆ ಕೃತಜ್ಞತಾ ಪೂರ್ವಕವಾಗಿ ರಾಜ್ಯಾದ್ಯಂತ New!Swiss Super Clone 1:1 Rolex Replica Watches UK Discount Rolex Replica Watches Hot Sale!
ಎಲ್ಲಾ ಕಡೆ ಉಪ್ಪಾರ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಹಣಕಾಸಿನ ನೆರವು ನೀಡುತ್ತೇನೆ ಎಂದರು
ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಉಪ್ಪಾರ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಘೋಷಿಸಿದರು
ಈ ವರದಿಯ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಅನುಮೋದನೆ ನೀಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು
ಉಪಾರ ಸಮಾಜವು ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕ ವಾಗಿ ಹಿಂದುಳಿದಿದೆ ಸಾಮಾಜಿಕ ನ್ಯಾಯ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ
ಉಪ್ಪಾರ ಸಮಜಾದ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು
ಅಪೂರ್ಣಗೊಂಡಿರುವ ಎಲ್ಲಾ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದ ಉಪ್ಪಾರ ಸಮಾಜದ ರಾಜ್ಯಾಧ್ಯಕ್ಷರು ಎಂ.ಎಸ್.ಐ.ಎಲ್ ನ ಅಧ್ಯಕ್ಷರು ಹಾಗೂ ಹಾಲಿ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ
ಸಚಿವರಾದ ಕೆ ವೆಂಕಟೇಶ್ ರವರು ಎಂ.ಎಲ್. ಸಿ ಯತೀಂದ್ರ ಸಿದ್ದರಾಮಯ್ಯನವರು
ಕಾಡ ಅಧ್ಯಕ್ಷರಾದ ಮರಿಸ್ವಾಮಿಯವರು ಚಿಕ್ಕಮಾದು ರವರು ಗಣೇಶ್ ಪ್ರಸಾದ್ ರವರು ನಗರಸಭೆ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿಯವರು ಜಿಲ್ಲಾಧಿಕಾರಿಗಳಾದ ಕೃಷ್ಣಕಾಂತ ರೆಡ್ಡಿ ಅವರು ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿಯವರು ಶಾಸಕರಾದ ದರ್ಶನ್ ಧ್ರುವನಾರಾಯಣರವರು
ಡಿ ರವಿಶಂಕರ್ ರವರು
ಲತಾ ಸಿದ್ದಶೆಟ್ಟಿಯವರು ಕುರಹಟ್ಟಿ ಮಹೇಶ್ ರವರು ಸಿ.ಎಂ.ಶಂಕರ್ ರವರು ಕೇರಳಪುರ ನಾಗರಾಜ್ ರವರು ಮೂಗ ಶೆಟ್ಟಿಯವರು ಮುದ್ದು ಮಾದ ಶೆಟ್ಟಿ ಅವರು
ಚಾಮರಾಜನಗರ ಉಪ್ಪಾರ ಯುವಕ ಸಂಘ ಜಿಲ್ಲಾಧ್ಯಕ್ಷರಾದ ಜೈ ಶಂಕರ್ ರವರು ಹಾಗೂ ಹಲವು ಮುಖಂಡರುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು
ವರದಿ : ಎಸ್. ಏನ್. ರವಿ
( ಸುಳದಿಮ್ಮನಹಳ್ಳಿ )
( ಹಾಸನ.. ಜಿಲ್ಲೆ )