
ಜೆಡಿಎಸ್ ರಾಜ್ಯಕೇಂದ್ರ ಕಚೇರಿ ಜೆಪಿ ಭವನದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನೆಡೆಯಿತು
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷರು ಶ್ರೀ ಹೆಚ್ ಎಂ ರಮೇಶ್ ಗೌಡ್ರು ರವರು ಮುಖಂಡರುಗಳೊಂದಿಗೆ ಧ್ವಜಾರೋಹಣ ನೆರವೇರಿಸಿದರು
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಟಿ.ಎ.ಶರವಣರವರು, ಮಾಜಿ ಸಚಿವರಾದ ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ರವರು, ಮಾಜಿ ಶಾಸಕರಾದ ಶ್ರೀ ಎಂ.ಎಸ್. ನಾರಾಯಣರಾವ್ ರವರು, ಶ್ರೀ ಆರ್. ಚೌಡರೆಡ್ಡಿ ತೂಪಲ್ಲಿರವರು, ಕೆ.ಎಸ್.ಆರ್.ಟಿ.ಸಿ ಮಾಜಿ ಅಧ್ಯಕ್ಷ ಶ್ರೀ ಟಿ.ಪ್ರಭಾಕರ್ ರವರು ಬೆಂಗಳೂರು ನಗರ ಉಸ್ತುವಾರಿ ಶ್ರೀ ಜಗದೀಶ್ ನಾಗರಾಜಯ್ಯರವರು, ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶೈಲಾ ಸಂತೋಜಿ ರಾವ್ ರವರು ನಗರ ಘಟಕದ ಮಾಜಿ ಅಧ್ಯಕ್ಷರು ಶ್ರೀ ಆರ್.ಪ್ರಕಾಶ್ ರವರು, ರಾಜ್ಯ ಸೇವಾದಳ ಅಧ್ಯಕ್ಷರು ಶ್ರೀ ಬಸವರಾಜ್ ಪಾದಯಾತ್ರಿ ರವರು ನಗರ ಕಾರ್ಯಾಧ್ಯಕ್ಷರಾದ ಶ್ರೀ ಕೆ.ವಿ. ನಾರಾಯಣಸ್ವಾಮಿರವರು, ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಎಸ್.ರಮೇಶರವರು, ನಗರ ಸೇವಾದಳ ವಿಭಾಗದ ಅಧ್ಯಕ್ಷ ಶ್ರೀ ಪಿ.ಮಹೇಶ್ ರವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಧ್ಯಕ್ಷ ಶ್ರೀ ಎ.ಎಂ.ಪ್ರವೀಣ್ ಕುಮಾರ್ ರವರು ಚೆನ್ನೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ನಗರ ಮಹಿಳಾ ಪ್ರಧಾನ ಕಾರ್ಯದರ್ಶಿ ಯಾದ ಶ್ರೀಮತಿ ತಾರಾ ಲೋಕೇಶ್ ರವರು ಬೆಂಗಳೂರು ನಗರ ವಿವಿಧ ವಿಭಾಗಗಳ ಅಧ್ಯಕ್ಷರುಗಳಾದ ಶ್ರೀ ಜಿ.ವೇಲು ರವರು, ಶ್ರೀ ಸ್ಯಾಮುಯಲ್ ರವರು ಶ್ರೀ ಅಪ್ರೋಜ್ ಬೇಗ್ ರವರು, ಶ್ರೀ ಸಿ.ಎಂ. ನಾಗರಾಜ್ ರವರು ಶ್ರೀ ಎಂ.ಗೋಪಾಲ್ ರವರು ಶ್ರೀ ಫಣಿರಾಜ್ ರವರು ಶ್ರೀ ಹಿರಿಯಣ್ಣಗೌಡ ರವರು ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರುಗಳಾದ ಶ್ರೀ ಸೈಯದ್ ತಹಸಿನ್ ರವರು, ಶ್ರೀ ಬಿ.ಎಸ್.ಗಣೇಶ್ ರವರು ಶ್ರೀ ಕೆ.ಎನ್.ದಯಾನಂದ್ ಮೂರ್ತಿ ರವರು ಶ್ರೀ ಓ.ಪಿ.ಓಬಳೇಶ್ ರವರು ಶ್ರೀ ಆರ್.ಚಂದ್ರಶೇಖರ್ ರವರು. ಶ್ರೀ ಎ.ನಾಗೇಂದ್ರ ಪ್ರಸಾದ್ ಬಾಬು ರವರು, ಶ್ರೀ ಶಂಕರ್ ರವರು ಶ್ರೀ ಟಿ. ಶಿವಕುಮಾರ್ ರವರು ಶ್ರೀ ಆನಂದ ಕಣ್ಣನ್ ರವರು ಶ್ರೀ ಕೆ.ಜೆ.ರಮೇಶ್ ಗೌಡ ರವರು ಹಾಗೂ ಇನ್ನು ಮುಂತಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು
ಇದೇ ಸಂದರ್ಭದಲ್ಲಿ ಸರ್ವಜ್ಞ ನಗರ ಸೇವಾದಾಳ ಅಧ್ಯಕ್ಷರು ಹಾಗೂ ನಮ್ಮ ಕರ್ನಾಟಕ ಜಾತ್ಯಾತೀತ ಯುವಶಕ್ತಿ ವೇದಿಕೆಯ ನಗರ ಕಾರ್ಯಧ್ಯಕ್ಷರು ಶ್ರೀ ವಿನೋದ್ ರವರು ಹಾಗೂ ಸರ್ವಜ್ಞ ನಗರ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಹಾಗೂ ನಮ್ಮ ವೇದಿಕೆಯ ಮಹಿಳಾ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಶ್ರೀಮತಿ ರೂಭಾ ಲಕ್ಷ್ಮೀ ರವರು ಹಾಗೂ ಮಹಿಳಾ ಮುಖಂಡರು ಶ್ರೀಮತಿ ಲತಾ ರವರು ಹಾಗೂ ಇನ್ನು ಮುಂತಾದ ಸದಸ್ಯರು ಭಾಗಿಯಾಗಿದ್ದರು