ಅರಸೀಕೆರೆ ನಗರದ ಜಾಮಿಯಾ ಮಸೀದಿ ರಸ್ತೆಯಲ್ಲಿ ಮುಸ್ಲಿಂ ವಿವಿಧ ಸಂಘಟನೆಗಳ ಮುಖಂಡರು ಬಿ ಜೆಡ್ ಜಮೀರ್ ಅಹ್ಮದ್ ಖಾನ್ ರವರಿಗೆ ಉಪಮುಖ್ಯಮಂತ್ರಿ ನೀಡುವಂತೆ ಯುವಕರಿಂದ ಪಂಜಿನ ಮೆರವಣಿಗೆ
ಅರಸೀಕೆರೆ ನಗರದ ಹುಳಿಯಾರ್ ರಸ್ತೆ ಜಮಿಯ ಮಸೀದಿ ಮುಂಬಾಗದ ಶಾದಿ ಶಾದಿ ಮಹಲ್ ಮುಂಭಾಗದಿಂದ ಅರಸೀಕೆರೆಯ ವಿವಿಧ ಮುಸ್ಲಿಂ ಸಂಘಟನೆಗಳ ಒಕ್ಕೂಟ ಹಾಗೂ ಬಿ ಜೆಡ್ ಜಮೀರ್ ಅಹಮದ್ ಖಾನ್ ಅಭಿಮಾನಿ ಬಳಗದ ಒಕ್ಕೂಟದ ವತಿಯಿಂದ ಪಂಜಿನ ಮೆರವಣಿಗೆ ನಡೆದು ವಿವಿಧ ಮುಖಂಡರು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಆಗ್ರಹಿಸಿದರು
ಅರಸೀಕೆರೆ ಜೆಸಿ ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯ ಖಾನ್ ಸಾಬ್ ಸಭೆಯನ್ನು ಉದ್ದೇಶಿಸಿ ಕಾಂಗ್ರೆಸ್ ಗೆಲುವುಗಾಗಿ ಇಡೀ ರಾಜ್ಯದ್ಯಂತ ಪ್ರವಾಸ ಮಾಡಿದ ಅಲ್ಪಸಂಖ್ಯಾತರ ಮತವನ್ನು ಕೊಡಿಸುವುದರ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಜಮೀರ್ ಅಹ್ಮದ್ ರವರ ಪರಿಶ್ರಮವೇ ಕಾರಣ ಅವರು ತ್ಯಾಗ ಮಾಡಿ ಪಕ್ಷಕ್ಕೆ ಶ್ರಮವಹಿಸಿದ್ದನ್ನ ಕಡೆಗಣಿಸಿ ನೂತನ ಮುಖ್ಯಮಂತ್ರಿ ಪದಗ್ರಹಣ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದಕ್ಕೆ ಉಗ್ರವಾಗಿ ಖಂಡಿಸಿದರು ಸಚಿವ ಪುನರ್ ರಚನೆ ಸಂದರ್ಭದಲ್ಲಿ ಉಪಮುಖ್ಯಮಂತ್ರಿಯಾಗಿ ಅವರನ್ನ ನೇಮಿಸಬೇಕೆಂದು ಸಭೆಯಲ್ಲಿ ಅಗ್ರಹಿಸಿದರು
ಜಿಟಿಎಸ್ ಗೌಸ್ ಖಾನ್ ಜಮೀರ್ ಅಹಮದ್ ರವರಿಗೆ ಮೊದಲನೇ ಮೊದಲನೇ ಪಟ್ಟಿಯಲ್ಲಿ ಉಪಮುಖ್ಯಮಂತ್ರಿ ಗಾಗಿ ಕಾದು ಕುಳಿತಿದ್ದ ಮುಸ್ಲಿಂ ಸಮಾಜಕ್ಕೆ ಅತೀವ ನಿರಾಸೆ ಉಂಟಾಗಿದೆ ಎಂದರು
ಜಮೀರ್ ಅಹ್ಮದ್ ಖಾನ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯ
Leave a Comment