ಚಿಕ್ಕನಾಯಕನಹಳ್ಳಿಯಲ್ಲಿ ಸ್ಥಳೀಯವಾಗಿ ಇಲ್ಲಿಯೇ ನೆಲೆಸಿ ವೃತ್ತಿ ಆರಂಭಿಸಿ ಕೆಲವೊಂದು ಕೋಮಿನವರು. ಸ್ಥಳೀಯ ಪ್ರಭಾವಿ ಮುಖಂಡರಡಗೂಡಿ
ಕಾಣದ ರಸ್ತೆಯನ್ನು ಸೃಷ್ಟಿಸಿ
ಕೆಲವೊಂದು ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಜೊತೆ ಸೇರಿ. ನನಗೆ ಚಿತ್ರ ಹಿಂಸೆ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು. ಚಿಕ್ಕನಾಯಕನಹಳ್ಳಿ ವಿದ್ಯಾನಗರದವಾಸಿ ಸಿ ಕೆ ಸಿದ್ದರಾಮಯ್ಯನವರು ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು
ದಿನಾಂಕ 16.2.2008 ರಂದು ಪುರಸಭಯಿಂದ ಪರವಾನಿಗೆ ಪಡೆದು ಮನೆ ನಿರ್ಮಿಸಿ ವಾಸವಿದ್ದೇವೆ ದಿನಾಂಕ 28 -9- 2018 ರಂದು ಕ್ರಯಕ್ಕೆ ಕೊಂಡು ಜಿಲ್ಲಾಧಿಕಾರಿಗಳಿಂದ ನಿವೇಶನಗಳನ್ನಾಗಿ ಪರಿವರ್ತಿಸಿ ಪರಿವರ್ತಿಸಿದ ಶುಲ್ಕ ಪಾವತಿಸಿ ನಿವೇಶನವಾಗಿ ಪರಿವರ್ತಿಸಿ ಪ್ರತಿ ವರ್ಷ ನಿವೇಶನ ಕಂದಾಯ ಸರ್ಕಾರಕ್ಕೆ ಪಾವತಿಸುತ್ತೇವೆ
ಸದರಿ ವರ್ಷದಲ್ಲಿ ಅನ್ಯ ಕೋಮಿನವರು ಜಿಲ್ಲಾಧಿಕಾರಿಗಳ ಆದೇಶವೇ ಸರಿ ಇಲ್ಲವೆಂದು ನಮ್ಮಗಳ ಮೇಲೆ ದೌರ್ಜನ್ಯ ವೇಸೆಗಿ ನಮ್ಮ ಮರ ಗಿಡಗಳಿಗೆ ಹಾನಿ ಮಾಡುವುದು ಹಾಗೂ ನಿವೇಶಗಳನ್ನು ಅತಿಕ್ರ ಮಿಸುವುದನ್ನ ನಿರಂತರವಾಗಿ ಮಾಡುತ್ತಿದ್ದಾರೆಂದು ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದರು
ವರದಿ.ಸಂತೋಷ ಚಿಕ್ಕನಾಯಕನಹಳ್ಳಿ