Home ರಾಜಕಾರಣ ಕಾರು ಜೀಪು ವಾಹನ ಚಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ.

ಕಾರು ಜೀಪು ವಾಹನ ಚಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ.

70
0

ಸಕಲೇಶಪುರ  : ಕಾರು ಮತ್ತು ಜೀಪು ಚಾಲಕರ ಸಂಘ ಸಕಲೇಶಪುರ (ರಿ)
79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಕಾರು ಮತ್ತು ಜೀಪು ಚಾಲಕರ ಸಂಘದ ಆಫೀಸಿನ ಮುಂಭಾಗದಲ್ಲಿ   ಸಂಘದ ಅಧ್ಯಕ್ಷರಾದ ರಮೇಶ್ ರವರು  ಹಾಗೂ ಸದಸ್ಯರುಗಳು ಅದ್ದೂರಿಯಾಗಿ ನಡೆಸಿ ಸಿಹಿ ಹಂಚಲಾಯಿತು, ನಂತರದಲ್ಲಿ ಒಕ್ಕಲಿಗರ ಸಮುದಾಯ ಭವನದಲ್ಲಿ ವಾರ್ಷಿಕ ಸಭೆಯನ್ನು ನಡೆಸಿ ಆಯವ್ಯಯ ಲೆಕ್ಕವನ್ನು ನಡೆದ ನಂತರ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ.
ನೂತನ ಪದಾಧಿಕಾರಿಗಳನ್ನು ಸರ್ವ ಸದಸ್ಯರು ಆಯ್ಕೆ ಮಾಡಲಾಯಿತು
ನೂತನ ಕಾರ್ಯಕಾರಿ ಸಮಿತಿಯಲ್ಲಿ…
ನೂತನ ಅಧ್ಯಕ್ಷರಾಗಿ : *ಕೆ ಗಣೇಶ್ ಕುಡುಗರಹಳ್ಳಿ*
ಉಪಾಧ್ಯಕ್ಷರಾಗಿ : *ಮಕ್ಬುಲ್  ಪಾಷ*
ಗೌರವಾಧ್ಯಕ್ಷರಾಗಿ : *ಯು ಡಿ ಸುರೇಶ್*
ಕಾರ್ಯದರ್ಶಿ : *ಸೈಯ್ಯದ್ ನಾಸಿರ್*
ಸಹ ಕಾರ್ಯದರ್ಶಿ *ಎ ಆರ್ ಮಂಜುನಾಥ್*
ಖಜಾಂಚಿ : *ನಾಗರಾಜ್*
ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here