Home ರಾಜ್ಯ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಡಾಕ್ಟರ್ ಬಿ ಸಿ ಮುದ್ದು ಗಂಗಾಧರ್

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಡಾಕ್ಟರ್ ಬಿ ಸಿ ಮುದ್ದು ಗಂಗಾಧರ್

58
0

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ. ಅಧ್ಯಕ್ಷರು ಡಾ.ಬಿ.ಸಿ.ಮುದ್ದುಗಂಗಾಧರ್ ರವರ ನೂತನ ಕಚೇರಿಯ ಉದ್ಘಾಟನೆ ಕಾರ್ಯಕ್ರಮಕ್ಕೆ   ಶ್ರೀ ಕೆ.ರಮೇಶ್ ಕುಮಾರ್. ಮಾಜಿ ಸಭಾಧ್ಯಕ್ಷರು ವಿಧಾನ ಸಭೆ ಕರ್ನಾಟಕ ಸರ್ಕಾರ, ಶ್ರೀ ಗೌತಮ್.ಕೆ.ವಿ. ಪ್ರಧಾನ ಕಾರ್ಯದರ್ಶಿಗಳು ಕೆಪಿಸಿಸಿ,
ಶ್ರೀಮತಿ ಮಾಲಾ ಬಿ ನಾರಾಯಣ್ ರಾವ್ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ, ಶ್ರೀ ಟಿ.ಅರ್. ವೇದಮೂರ್ತಿ ವ್ಯವಸ್ಥಾಪಕ ನಿರ್ದೇಶಕರು Ksmdmcl ಮತ್ತು ಇತರೆ ಗಣ್ಯರು ಶುಭ ಕೋರಿದರು.
Ksmdmcl ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚಂದ್ರಶೇಖರ್ ಬೆಳಗುಂಬ ಹಾಲಪ್ಪ

LEAVE A REPLY

Please enter your comment!
Please enter your name here