

ಓಂ ಶ್ರೀ ಮಂಜುನಾಥಯ ನಮಃ
ಈ ದಿನ ಜೂನ್ 5 ಪರಿಸರ ದಿನದ ಕಾರ್ಯಕ್ರಮದ ಪ್ರಯುಕ್ತ ದೊಡ್ಡ ಪಟ್ಟಣಗೆರೆ ಕಾರ್ಯಕ್ಷೇತ್ರದ ಕಟ್ಟೆಹೊಳೆಯಮ್ಮ ಪ್ರೌಢಶಾಲೆಯಲ್ಲಿ ಪರಿಸರ ಮಾಹಿತಿ ಶಿಬಿರ ಹಮ್ಮಿಕೊಂಡಿದ್ದು ಮಾನ್ಯ ಯೋಜನಾಧಿಕಾರಿಯವರು ನಾಗವೇಣಿ ಮೇಡಂ ಶಾಲಾ ಮುಖ್ಯ ಶಿಕ್ಷಕರು ss ಧಾರಾಣೇಶ್ ಸರ್ ಸಂಪನ್ಮೂಲ ವ್ಯಕ್ತಿ ದಿನೇಶ್ ಅಣ್ಣ, ಶಾಲಾ ಶಿಕ್ಷಕರು, ಮಕ್ಕಳು, ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿ ಮೇಲ್ವಿಚಾರಕರು ಗಿಡಕ್ಕೆ ನೀರು ಹಾಕುವ ಮುಖಾಂತರ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು