Home ರಾಜಕಾರಣ ಕಟ್ಟಡ ಕಾರ್ಮಿಕರ ಮಕ್ಕಳ ವಸತಿ ಶಾಲೆಗೆ ತಳ ಪರಿಶೀಲನೆ ಮಾಡಿದ ಶಾಸಕ ಶಿವಲಿಂಗೇಗೌಡ

ಕಟ್ಟಡ ಕಾರ್ಮಿಕರ ಮಕ್ಕಳ ವಸತಿ ಶಾಲೆಗೆ ತಳ ಪರಿಶೀಲನೆ ಮಾಡಿದ ಶಾಸಕ ಶಿವಲಿಂಗೇಗೌಡ

35
0

ಅರಸೀಕೆರೆ ತಾಲೂಕಿಗೆ ಮಂಜೂರಾಗಿರುವ ಕಟ್ಟಡ ಕಾರ್ಮಿಕರ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಗೆ ಗುರುತಿಸಲಾಗಿರುವ ಜಾಗದ ಪರಿಶೀಲನೆಯನ್ನು ಅರಸೀಕೆರೆ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಅಧ್ಯಕ್ಷರು ಗೃಹಮಂಡಳಿ ಕರ್ನಾಟಕ ಸರ್ಕಾರ ಇವರು ನಡೆಸಿದರು. ಈ ಸಂದರ್ಭದಲ್ಲಿ ಶ್ರೀ ಎಂ ಜಿ ಸಂತೋಷ್ ಕುಮಾರ್, ಮಾನ್ಯ ತಹಶೀಲ್ದಾರ್ ರವರು- ಅರಸೀಕೆರೆ, ತಾಲ್ಲೂಕು ಕಾರ್ಮಿಕ ನಿರೀಕ್ಷಕರಾದ ಶ್ರೀಮತಿ ಶಶಿಕಲಾ, ಮಂಡಳಿಯ ಸಿಬ್ಬಂದಿ ಅನಿಲ್, ಶ್ರೀ ಓಬಳೇಶ್-ರಾಜಸ್ವ ನಿರೀಕ್ಷಕರು-ಕಸಬಾ ಹೋಬಳಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here