Home ರಾಜ್ಯ ಎಚ್ಎಸ್ ಏನ್ ನ್ಯೂಸ್ ಲೋಗೋ ಬಿಡುಗಡೆ ಕಾರ್ಯಕ್ರಮ

ಎಚ್ಎಸ್ ಏನ್ ನ್ಯೂಸ್ ಲೋಗೋ ಬಿಡುಗಡೆ ಕಾರ್ಯಕ್ರಮ

60
0

ಹಾಸನದ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ  ಇಂದು ಬೆಳಗ್ಗೆ ಎಚ್ಎಸ್ ಎನ್ ನ್ಯೂಸ್ ಲೋಗೋ ಬಿಡುಗಡೆ ಕಾರ್ಯಕ್ರಮ ಶಾಸಕರಾದ ಸಿಮೆಂಟ್ ಮಂಜು  ಮಾಜಿ ಸಚಿವರು ಹಾಗೂ ಜೆಡಿಎಸ್ ಮುಖಂಡರಾದ  ಎಚ್ ಕೆ ಕುಮಾರಸ್ವಾಮಿ  ಭಾಗವಹಿಸಿ ಲೋಗೋ ಬಿಡುಗಡೆಗೊಳಿಸಿದರು ಕರ್ನಾಟಕ ರಾಜ್ಯ ಪತ್ರಕರ್ತ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ  ಬಂಗಲೆ ಮಲ್ಲಿಕಾರ್ಜುನ ಜೆಡಿಎಸ್ ಪಕ್ಷದ ಮುಖಂಡರಾದ ಮಂಜೇಗೌಡರು  ಹಾಗೂ  ಎಚ್ಎಸ್ಎನ್ ನ್ಯೂಸ್ ನ ಪ್ರಧಾನ ಸಂಪಾದಕರಾದ  ಟಿ ಕೆ ಕುಮಾರಸ್ವಾಮಿ  ಸೇರಿದಂತೆ  ಹಲವಾರು ಗಣ್ಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here