ಸರಿಸುಮಾರು 84 ವರ್ಷಗಳ ಕಾಲದ ಇತಿಹಾಸ ಇರುವ ಶ್ರೀ ಪ್ರಸನ್ನ ಗಣಪತಿ ಪೆಂಡಲ್ ನಲ್ಲಿ ಇಂದು ಈ ವರ್ಷದ ಗುದ್ದಲಿ ಪೂಜಾ ಕಾರ್ಯಕ್ರಮವು ದಿನಾಂಕ 3-3-2025 ರಂದು ನೆರವೇರಿತು ಈ ಒಂದು ಕಾರ್ಯಕ್ರಮದಲ್ಲಿ ಶ್ರೀ ಪ್ರಸನ್ನ ಗಣಪತಿ ಭಕ್ತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ರವೀಂದ್ರನಾಥ್ ಟಿಎಸ್ ಹಾಗೂ ಖಜಾಂಚಿವರಾದ ಶ್ರೀಯುತ ಪಿ ಹೆಚ್ ನಾಗಭೂಷಣ್ ರವರು ಹಾಗೂ ಮಂಡಳಿಯ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು ಉತ್ಸವ ಸಮಿತಿಯ ಸದಸ್ಯರು ಪತ್ರಿಕಾ ಮಿತ್ರರು ಭಾಗವಹಿಸಿದ್ದರು ಶಾಸಕರಾದಂತಹ ಶ್ರೀಯುತ ಕೆಎಮ್ ಶಿವಲಿಂಗೇಗೌಡರು ಅವರ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಕೂಡ ಪೆಂಡಾಲ್ ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ನಗರಸಭೆ ಅಧ್ಯಕ್ಷರಾದ ಎಂ ಸಮೀವುಲ್ಲಾ. ಉಪಸ್ಥಿತರಿದ್ದರು